alex Certify
ಕನ್ನಡ ದುನಿಯಾ       Mobile App
       

Kannada Duniya

…..ಈ ಕಾರಣಕ್ಕಾಗಿ ಗರ್ಭಿಣಿ ಗೆಳತಿಯನ್ನು ಜೀವಂತ ಸುಟ್ಟ ಭೂಪ

dad-1

ಚಿಕ್ಕ ವಯಸ್ಸಿನಲ್ಲಿ ಅಪ್ಪನಾಗಲು ಇಷ್ಟವಿಲ್ಲದ ವ್ಯಕ್ತಿಯೊಬ್ಬ ಗರ್ಭಿಣಿ ಗರ್ಲ್ ಫ್ರೆಂಡನ್ನು ಹತ್ಯೆಗೈದಿದ್ದಾನೆ. ಘಟನೆ ಜರ್ಮನಿಯ ಬರ್ಲಿನ್ ನಲ್ಲಿ ನಡೆದಿದೆ. ಮೊದಲು ಚಾಕುವಿನಿಂದ ಚುಚ್ಚಿದ ಪಾಪಿ, ನಂತರ ಜೀವಂತವಾಗಿ ಸುಟ್ಟು ಹಾಕಿದ್ದಾನೆ.

ಆರನ್ ಟೊಬೇನ್ ಎಂಬ ಹೆಸರಿನ ವ್ಯಕ್ತಿ ಎಂಟು ತಿಂಗಳ ಗರ್ಭಿಣಿ ಗರ್ಲ್ ಫ್ರೆಂಡನ್ನು ಹತ್ಯೆ ಮಾಡಿದ ಪಾಪಿ. 20 ವರ್ಷದ ಆತ ಮಾರಿಯಾ ಎಂಬಾಕೆಯನ್ನು ಕೊಲೆಗೈದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರನ್ ಗೆಳೆಯನನ್ನೂ ಪೊಲೀಸರು ಬಂಧಿಸಿದ್ದು,ವಿಚಾರಣೆ ನಡೆಸಿದ ಕೋರ್ಟ್ ಅಪರಾಧಿಗಳಿಗೆ 14 ವರ್ಷಗಳ ಶಿಕ್ಷೆ ವಿಧಿಸಿದೆ.

ಚಿಕ್ಕ ವಯಸ್ಸಿನಲ್ಲಿ ಅಪ್ಪನಾಗುವ ಆಸೆ ನನಗಿಲ್ಲ ಎಂದು ಆರನ್ ಮೊದಲೇ ಹೇಳಿದ್ದನಂತೆ. ಆದ್ರೆ ಮಾರಿಯಾ ಇದಕ್ಕೊಪ್ಪಿರಲಿಲ್ಲವಂತೆ. ಮಾರಿಯಾಳಿಂದ ಮುಕ್ತಿ ಪಡೆಯಲು ಬಯಸಿದ್ದ ಆರನ್ ಪ್ಲಾನ್ ಮಾಡಿದ್ದಾನೆ. ಶಾಪಿಂಗ್ ಮಾಡಬೇಕೆಂದು ಮಾರನ್ ಳನ್ನು ಕರೆದೊಯ್ದಿದ್ದಾನೆ. ನಂತರ ಯಾರೂ ಇಲ್ಲದ ಸ್ಥಳದಲ್ಲಿ ಮೊದಲು ಆಕೆಯ ಕತ್ತಿಗೆ ಚಾಕು ಹಾಕಿದ್ದಾನೆ. ನಂತರ ಜೀವಂತವಾಗಿರುವಾಗಲೇ ಬೆಂಕಿ ಹಚ್ಚಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...