alex Certify
ಕನ್ನಡ ದುನಿಯಾ       Mobile App
       

Kannada Duniya

ಕಡಿಮೆ ಸಂಬಳ ಎಂಬ ಕೋಪಕ್ಕೆ ಈತ ಮಾಡಿದ್ದೇನು ಗೊತ್ತಾ?

ತನಗೆ ಅತ್ಯಂತ ಕಡಿಮೆ ಸಂಬಳ ಎಂಬ ಕಾರಣಕ್ಕೆ ಪೋಸ್ಟ್ ಮ್ಯಾನ್ ಒಬ್ಬ ಬರೋಬ್ಬರಿ 3 ವರ್ಷಗಳಿಂದ ಯಾವುದೇ ಪೋಸ್ಟ್ ವಿಲೇವಾರಿ ಮಾಡದೇ ಇದ್ದ ಘಟನೆ ಇಟಲಿಯ ಟುರಿನ್ ಎಂಬಲ್ಲಿ ಬೆಳಕಿಗೆ ಬಂದಿದೆ.

33 ವರ್ಷದ ಪೋಸ್ಟ್ ಮ್ಯಾನ್ ಈ ಕೆಲಸ ಮಾಡಿದ್ದು, ಆತನ ಮನೆಯಲ್ಲಿ ಸುಮಾರು 400 ಕೆ.ಜಿ.ಯಷ್ಟು ವಿಲೇವಾರಿಯಾಗದ ಲೆಟರ್ ಗಳು, ಬಿಲ್ಗಳು, ಡಾಕ್ಯುಮೆಂಟ್ ಗಳನ್ನೊಳಗೊಂಡ ಪೋಸ್ಟ್ ಗಳು ಪೊಲೀಸರಿಗೆ ದೊರೆತಿವೆ.

2017 ರಲ್ಲಿ ಆತ ಪೋಸ್ಟ್ ಮ್ಯಾನ್ ನೌಕರಿಗೆ ರಾಜೀನಾಮೆ ನೀಡಿದ್ದ. ಆದರೆ ಆತ ಬರೆದಿದ್ದ ಮೇಲ್ ಒಂದರಿಂದಾಗಿ ಈ ವಿಷಯ ಬಹಿರಂಗಗೊಂಡಿದೆ. ಆತನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಕೋರ್ಟ್ ಒಂದು ವರ್ಷಗಳ ಸಜೆ ವಿಧಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...