alex Certify
ಕನ್ನಡ ದುನಿಯಾ       Mobile App
       

Kannada Duniya

OMG! ಶಾಕ್ ಆಗುವಂತಿದೆ ಈ ವಿಡಿಯೋ

gym

ಬಾಡಿ ಬಿಲ್ಡಿಂಗ್ ಗಾಗಿ ಜಿಮ್ ನಲ್ಲಿ ಅತಿಯಾದ ವರ್ಕೌಟ್ ಮಾಡೋದು ಕೂಡ ಅಪಾಯಕಾರಿ. ಸ್ನಾಯು ಮತ್ತು ಕೀಲುಗಳಿಗೆ ಇದರಿಂದ ತೊಂದರೆಯಾಗಬಹುದು. ಮಸಲ್ ಕ್ರಾಂಪ್ ಅಂತೂ ಸರ್ವೇಸಾಮಾನ್ಯ.

ಕ್ಯಾಲಿಫೋರ್ನಿಯಾದಲ್ಲೂ ವ್ಯಕ್ತಿಯೊಬ್ಬನಿಗೆ ವ್ಯಾಯಾಮ ಮಾಡುವಾಗ ಸ್ನಾಯು ಸೆಳೆತ ಶುರುವಾಗಿತ್ತು. ಏಂಜಲ್ ಬರ್ಮುಡೆಜ್ ಎಂಬಾತನ ಎಡಗಾಲಿನ ಮಾಂಸಖಂಡಕ್ಕೆ ಪೆಟ್ಟು ಬಿದ್ದಿತ್ತು.

ವಿಚಿತ್ರ ಅಂದ್ರೆ ಮಸಲ್ ಕ್ರಾಂಪ್ ನಂತರ ಆ ಭಾಗದಲ್ಲಿ ವಿಚಿತ್ರ ಚಲನೆ ಕಾಣಿಸಿಕೊಂಡಿದೆ. ಆತನ ಕಾಲಿನಲ್ಲಿ ಏಲಿಯನ್ ಚಲಿಸಿದಂತೆ ಊದಿಕೊಂಡಿದ್ದ ಆ ಭಾಗ ಶೇಕ್ ಆಗುತ್ತಿತ್ತು. ಒಳಗೆ ಏನೋ ಓಡಾಡಿದಂತೆ ಕಾಣುತ್ತಿತ್ತು.

ನೋವಿನಿಂದ ನರಳ್ತಾ ಇದ್ದ ಏಂಜೆಲ್, ಕಾಲಿನೊಳಗೆ ನಡೆಯುತ್ತಿದ್ದ ಆ ಚಲನೆಯನ್ನು ವಿಡಿಯೋ ಮಾಡಿ ಇಂಟರ್ನೆಟ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಸಾಮಾನ್ಯವಾಗಿ ಸ್ನಾಯು ಸೆಳೆತ ಕೆಲವು ಸೆಕೆಂಡ್ ಗಳಲ್ಲಿ ಸರಿಹೋಗುತ್ತದೆ. ಆದ್ರೆ ಆತ ಸುಮಾರು 50 ಸೆಕೆಂಡ್ ಗಳ ವರೆಗೂ ನೋವು ತಿಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...