alex Certify
ಕನ್ನಡ ದುನಿಯಾ       Mobile App
       

Kannada Duniya

ಗೇ ಜೊತೆ ನಟಿಸಲು ನಿರಾಕರಿಸಿದ್ದ ಪೋರ್ನ್ ಸ್ಟಾರ್ ಶವವಾಗಿ ಪತ್ತೆ

ಪೋರ್ನ್ ಸ್ಟಾರ್ ಅಗಸ್ಟ್ ಆಮ್ಸ್ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮೃತಪಟ್ಟಿದ್ದಾಳೆ. ಸಾವಿಗೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಆಪ್ತ ಮೂಲಗಳ ಪ್ರಕಾರ ಹಾಗೂ ಮಾಧ್ಯಮಗಳ ಪ್ರಕಾರ ಅಗಸ್ಟ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗ್ತಿದೆ. ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದು ಈವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಕಳೆದ ಕೆಲ ದಿನಗಳ ಹಿಂದೆ ನಡೆದ ಘಟನೆಯೊಂದು ಆಕೆಯನ್ನು ಖಿನ್ನತೆಗೆ ನೂಕಿತ್ತು ಎನ್ನಲಾಗಿದೆ. ಅಗಸ್ಟ್ ತನ್ನ ಟ್ವೀಟರ್ ಅಕೌಂಟ್ ನಲ್ಲಿ ಕೆಲ ಗಂಟೆಗಳ ಮೊದಲು ಈ ಬಗ್ಗೆ ಹೇಳಿಕೊಂಡಿದ್ದಳು. ಗೇ ಪೋರ್ನ್ ನಲ್ಲಿ ಕೆಲಸ ಮಾಡಿರುವ ವ್ಯಕ್ತಿ ಜೊತೆ ತಾನು ನಟಿಸುವುದಿಲ್ಲವೆಂದು ಅಗಸ್ಟ್ ಹೇಳಿದ್ದಳು.

ಇನ್ನೊಂದು ಟ್ವಿಟ್ ನಲ್ಲಿ ತಾನು ಗೇ ಸ್ಟಾರ್ ಗೆ ಹೆದರುವುದಿಲ್ಲವೆಂದೂ ಅಗಸ್ಟ್ ಹೇಳಿದ್ದಳು. ಅನೇಕ ಪೋರ್ನ್ ಸ್ಟಾರ್ಸ್, ಗೇ-ಪೋರ್ನ್ ನಲ್ಲಿ ನಟಿಸಿರುವ ಕೋ ಸ್ಟಾರ್ ಜೊತೆ ನಟಿಸುವುದಿಲ್ಲ ಎಂದು ಆಕೆ ಬರೆದಿದ್ದಳು. ಅವರು ಸುರಕ್ಷತೆಗೆ ಹೆಚ್ಚು ಗಮನ ನೀಡುವುದಿಲ್ಲ. ಹಾಗಾಗಿ ಅವರ ಜೊತೆ ನಾನು ನಟಿಸುವುದಿಲ್ಲವೆಂದು ಆಕೆ ಹೇಳಿದ್ದಳು.

ಅಗಸ್ಟ್ ಪತಿ ಪೋರ್ನ್ ಚಿತ್ರದ ನಿರ್ದೇಶಕನಾಗಿದ್ದಾನೆ. ಪತ್ನಿ ಭಾವುಕಳಾಗಿದ್ದಳೆಂದು ಆತ ಹೇಳಿದ್ದಾನೆ. ಆದ್ರೆ ಆಕೆ ಸತ್ತ ಸ್ಥಳದಲ್ಲಿ ಯಾವುದೇ ಕೊಲೆ ಮಾಡಿದ ಅಥವಾ ಆತ್ಮಹತ್ಯೆ ಮಾಡಿಕೊಂಡ ಕುರುಹು ಸಿಕ್ಕಿಲ್ಲ.

 

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...