alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಲ್ಲರೆ ಸಮಸ್ಯೆ ಪರಿಹಾರಕ್ಕೆ ಭಿಕ್ಷುಕರ ಸಕತ್‌ ‌ʼಪ್ಲಾನ್ʼ

ಅನೇಕ ಬಾರಿ ಭಿಕ್ಷುಕರು ಬಂದು ಭಿಕ್ಷೆ ಕೇಳಿದಾಗ ಚಿಲ್ಲರೆ ಇಲ್ಲವೆಂದು ಅನೇಕರು ಹೇಳುತ್ತಾರೆ. ಆದರೆ ಇದೀಗ ಚೀನಾದ ಭಿಕ್ಷಕುರ ಹೊಸ ಪ್ಲಾನ್ ಮಾಡಿದ್ದಾರೆ.

ಹೌದು, ಚೀನಾದ ಭಿಕ್ಷುಕರು ಇದೀಗ ಕ್ಯೂಆರ್ ಕೋಡ್ ಬಳಸಿಕೊಂಡು ಭಿಕ್ಷೆ ಬೇಡುತ್ತಿದ್ದಾರೆ. ಚೀನಾದ ಪ್ರಮುಖ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ರೀತಿಯ ಹೈಟೆಕ್ ಭಿಕ್ಷುಕರು ಡಿಜಿಟಲ್ ಪೇಮೆಂಟ್ ಮೂಲಕ ಭಿಕ್ಷೆ ಸ್ವೀಕರಿಸುತ್ತಿದ್ದಾರೆ.

ಪ್ರಮುಖವಾಗಿ ಅಲಿಪೇ ಹಾಗೂ ಟೆನ್ಸೆಂನ್ ವೀಚಾಟ್ ಪೇ ಚೀನಾದಲ್ಲಿ ಪ್ರಮುಖವಾಗಿದ್ದು, ಈ ಎರಡು ಕಂಪನಿಯ ಕ್ಯೂಆರ್ ಕೋಡ್‌ಗಳಿರುವ ಬ್ಯಾಡ್ಜ್‌ನ್ನು ಸಬ್‌ವೇ, ಪ್ರವಾಸಿತಾಣದಲ್ಲಿ ಭಿಕ್ಷುಕರು ಹಾಕಿಕೊಳ್ಳುತ್ತಿದ್ದಾರೆ. ಆದರೆ ಇದನ್ನು ಸ್ಥಳೀಯ ವರ್ತಕರು ಡಿಜಿಟಲ್‌ ಪೇಮೆಂಟ್‌ನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ರೀತಿ ಮಾಡಿದ್ದು, ಪ್ರತಿ ಪೇಮೆಂಟ್‌ಗೆ 7-15 ರೂ. ಕಮಿಷನ್ ಪಡೆಯುತ್ತಿದ್ದಾರೆ ಎನ್ನಲಾಗಿದೆ.

— Hao Wu (@beijingloafer) May 24, 2019

Subscribe Newsletter

Get latest updates on your inbox...

Opinion Poll

  • ರಾಜ್ಯ ಸರ್ಕಾರ ಪತನಗೊಳಿಸುವ ಪ್ರಯತ್ನದ ಹಿಂದಿದೆಯಾ ಬಿಜೆಪಿ ನಾಯಕರ ಪಾತ್ರ...?

    View Results

    Loading ... Loading ...