alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರ್ವಜನಿಕ ಉದ್ಯಾನದಲ್ಲಿತ್ತು 13 ಅಡಿ ಉದ್ದದ ಮೊಸಳೆ

ಫ್ಲೋರಿಡಾದ ಸಾರ್ವಜನಿಕ ಉದ್ಯಾನದಲ್ಲಿದ್ದ 13 ಅಡಿ ಉದ್ದದ ಮೊಸಳೆ ಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಭಾನುವಾರ ಈ ಮೊಸಳೆ ಸೆರೆಯಾಗಿದ್ದು, ದೊಡ್ಡ ಗಾತ್ರದ್ದಾಗಿದೆ.

ವೆನಿಸ್ ಶಾಮ್ರಕ್​ ಪಾರ್ಕ್​​​ನಲ್ಲಿ ಈ ಮೊಸಳೆ ಸೆರೆಯಾಗಿದೆ. ಮೊಸಳೆ ಸೆರೆಯಾದ ಬಗ್ಗೆ ಸರಸೋಟಾ ಕೌಂಟಿ ಶರೀಫ್ಸ್ ಕಚೇರಿಯ ಅಧಿಕಾರಿಗಳು ಫೋಟೋ ಅಪ್ ​ಲೋಡ್​ ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಮೇಲ್ವಿಚಾರಕ ಸೆಲ್ಲಿಟ್​, 20 ವರ್ಷಗಳಿಂದ ಕೆಲಸ ಮಾಡ್ತಾ ಇದ್ದೇನೆ. ಇದುವರೆಗೂ ಇಷ್ಟು ದೊಡ್ಡ ಗಾತ್ರದ ಮೊಸಳೆ ಹಿಡಿದಿರಲಿಲ್ಲವೆಂದು ತಿಳಿಸಿದ್ದಾರೆ. ಸಾಮಾಜಿಕ ತಾಣದಲ್ಲಿ ಈ ವಿಡಿಯೋಗೆ 4 ಸಾವಿರ ಲೈಕ್ಸ್​ ಹಾಗೂ ಹಲವು ಕಮೆಂಟ್ಸ್​​ ಸಿಕ್ಕಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...