alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರ ನಿದ್ದೆಗೆಡಿಸಿದ್ದಾರೆ ಈ ನಗ್ನ ಮಹಿಳೆಯರು

**ALL ROUND PICTURES FROM SOLARPIX.COM** **SOLARPIX RIGHTS - WORLDWIDE SYNDICATION** A new video has emerged of British girls running through the centre of Magaluf completely naked. This pic: Naked British girls walk through Magaluf **UK ONLINE USAGE FEE 1st PIC-£40, 2nd PIC-£20, THEN £10 PER PIC INCLUDING VIDEO GRABS. - NO PRICE CAP - VIDEO £50** JOB REF: 20196 AB1 DATE: 17.06.17 **MUST CREDIT SOLARPIX.COM AS CONDITION OF PUBLICATION** **CALL US ON: +34 952 811 768**

ಮಗಲುಫ್ ನಲ್ಲಿ ನಗ್ನವಾಗಿ ಓಡಾಡುವ ಮಹಿಳಾ ಪ್ರವಾಸಿಗರು ಪೊಲೀಸರ ನಿದ್ದೆಗೆಡಿಸಿದ್ದಾರೆ. ಕಳೆದ ಶನಿವಾರ ಬೆಳಗ್ಗೆ ಬ್ರಿಟನ್ ಮೂಲದ ಮಹಿಳೆಯರು ಮೈಮೇಲೆ ಬಟ್ಟೆಯೇ ಇಲ್ಲದೆ ಬಿಂದಾಸ್ ಆಗಿ ನಗರದ ತುಂಬಾ ಓಡಾಡಿದ್ದಾರೆ. ಪೊಲೀಸರು ಈಗ ಆ ಮಹಿಳೆಯರಿಗಾಗಿ ಹುಡುಕಾಟ ಶುರುಮಾಡಿದ್ದಾರೆ.

ಒಬ್ಬ ಮಹಿಳೆ ಸಂಪೂರ್ಣ ವಿವಸ್ತ್ರಳಾಗಿದ್ಲು, ಇನ್ನೊಬ್ಬಳು ನೆಪಮಾತ್ರಕ್ಕೆ ಬಟ್ಟೆ ಧರಿಸಿರೋದು ಕ್ಯಾಮರಾದಲ್ಲಿ ಸೆರೆಯಾಗಿದೆ. ಇತ್ತೀಚೆಗಷ್ಟೆ ಪಲ್ಮನೋವಾ ಬಳಿಯ ದ್ವೀಪದಲ್ಲಿ ಕೂಡ ಬ್ರಿಟನ್ ನ 20 ಮಹಿಳೆಯರು ನಗ್ನವಾಗಿ ಕಾಣಿಸಿಕೊಂಡಿದ್ರು.

ಇಲ್ಲಿನ ನಿವಾಸಿಗಳು, ಕುಡುಕರು ಹಾಗೂ ಇಂತಹ ಅಗ್ಗದ ಟ್ರಿಕ್ಸ್ ಮಾಡೋ ಪ್ರವಾಸಿಗರ ವಿರುದ್ಧ ಕೆರಳಿದ್ದು, ಇದನ್ನು ಖಂಡಿಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್ ಹಾಗೂ ಸ್ಕಾಟ್ಲೆಂಡ್ ನಡುವಣ ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳು ಪರಸ್ಪರ ಬಟ್ಟೆ ಕಳಚಿಕೊಂಡು ಕಿತ್ತಾಟ ನಡೆಸಿದ್ರು.

ನಂತರ ದಂಡ ತೆತ್ತಿದ್ದರು. ಇದೀಗ ನಗರದಲ್ಲಿ ವಿವಸ್ತ್ರವಾಗಿ ಸುತ್ತಾಡಿದ ಮಹಿಳೆಯರಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಕೂಡ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...