alex Certify
ಕನ್ನಡ ದುನಿಯಾ       Mobile App
       

Kannada Duniya

ಮುಜ್ರಾ ಪಾರ್ಟಿ ಮಾಡಿ ಲಂಡನ್ ನಲ್ಲಿ ಹಣ ಸಂಗ್ರಹಿಸಿದ ಪಾಕ್

ಪಾಕಿಸ್ತಾನ ಮತ್ತೊಮ್ಮೆ ತಲೆ ತಗ್ಗಿಸುವ ಕೆಲಸ ಮಾಡಿದೆ. ಪಾಕಿಸ್ತಾನ ತನ್ನ ಲಾಭಕ್ಕಾಗಿ ಎಂಥ ಕೆಲಸ ಮಾಡಲೂ ಹಿಂಜರಿಯುವುದಿಲ್ಲ ಎಂಬುದನ್ನು ಮತ್ತೆ ಸಾಭೀತುಪಡಿಸಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಅಧ್ಯಕ್ಷ ಮಸೂದ್ ಖಾನ್ ವಿಡಿಯೋವೊಂದು ಈಗ ಚರ್ಚೆಯ ವಿಷಯವಾಗಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಅಧ್ಯಕ್ಷ  ಮಸೂದ್ ಖಾನ್ ಲಂಡನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಲಂಡನ್ ನಲ್ಲಿ ದೊಡ್ಡ ದೊಡ್ಡ ಭಾಷಣ ಮಾಡಿದ ಮಸೂದ್ ಮುಜ್ರಾ ಡಾನ್ಸ್ ವೀಕ್ಷಣೆ ಮಾಡಿದ್ದಾರೆ. ಈ ಕಾರ್ಯಕ್ರಮವನ್ನು ಶಿಕ್ಷಣ ಸಂಸ್ಥೆ ಆಯೋಜನೆ ಮಾಡಿತ್ತು.

ಶಾಕಿಂಗ್ ವಿಷ್ಯವೆಂದ್ರೆ ಈ ವೇಳೆ ಪಿಒಕೆ ಅಧ್ಯಕ್ಷ ಜಮ್ಮು-ಕಾಶ್ಮೀರದಲ್ಲಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಭಾರತದಿಂದ ಜಮ್ಮು-ಕಾಶ್ಮೀರದ ಜನರ ಮೇಲೆ ದೌರ್ಜನ್ಯವಾಗ್ತಿದೆ ಎಂಬ ವಿಷಯದ ಮೇಲೆ ಭಾಷಣ ಮಾಡಿದ ಮಸೂದ್ ನೆರೆದಿದ್ದ ಗಣ್ಯರಿಂದ ಫಂಡ್ ಕಲೆಕ್ಷನ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...