alex Certify
ಕನ್ನಡ ದುನಿಯಾ       Mobile App
       

Kannada Duniya

ರನ್ ವೇ ನಲ್ಲಿ ಜಾರಿದ ವಿಮಾನ, ತಪ್ಪಿದ ಅನಾಹುತ

ಕಠ್ಮಂಡುವಿನಲ್ಲಿ ವಿಮಾನ ರನ್ ವೇನಲ್ಲಿ ಜಾರಿದ ಪರಿಣಾಮ ಐದು ಪ್ರಯಾಣಿಕರಿಗೆ ಗಾಯವಾದ ಘಟನೆ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ನೇಪಾಲ್ಗುಂಜ್ ದಿಂದ ಕಠ್ಮಂಡುವಿಗೆ ಹಾರಾಟ ನಡೆಸಿದ ವಿಮಾನದಲ್ಲಿ 21 ಪ್ರಯಾಣಿಕರಿದ್ದರು. ವಿಮಾನ ರನ್ ವೇ ನಲ್ಲಿ ಜಾರಿದೆ. ಅವಘಡದಲ್ಲಿ ಐದು ಜನರಿಗೆ ಗಾಯವಾಗಿದ್ದು, ವಿಮಾನದ ಸಿಬ್ಬಂದಿ ಹಾಗೂ ಉಳಿದ ಪ್ರಯಾಣಿಕರು ಸುರಕ್ಷಿತವಾಗಿರುವ ಬಗ್ಗೆ ಸಂಸ್ಥೆ ಮಾಹಿತಿ ನೀಡಿದೆ.

ರನ್ ವೇ ನಲ್ಲಿ ಬಿರುಕು ಕಂಡು ಬಂದಿದ್ದರಿಂದ, ಬಹು ವರ್ಷಗಳಿಂದ ಈ ರನ್ ವೇ ನಲ್ಲಿ ಸೇವೆ ಸ್ಥಗಿತಗೊಳಿಸಲಾಗಿತ್ತು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...