alex Certify
ಕನ್ನಡ ದುನಿಯಾ       Mobile App
       

Kannada Duniya

465 ಕೋಟಿ ರೂಪಾಯಿಗೆ ಮಾರಾಟವಾಯ್ತು ಈ ವಜ್ರ..!

pink_diamond_1_1491385167_749x421

ವಿಶ್ವದ ಅತ್ಯಂತ ಅಪರೂಪದ ವಜ್ರಗಳಲ್ಲಿ ಪಿಂಕ್ ಸ್ಟಾರ್ ಕೂಡ ಒಂದು. 7.12 ದಶಲಕ್ಷ ಡಾಲರ್ (465 ಕೋಟಿ) ದಾಖಲೆಯ ಬೆಲೆಗೆ ಇದು ಮಾರಾಟವಾಗಿದೆ. ಇದ್ರ ಹರಾಜು ಪ್ರಕ್ರಿಯೆ ಹಾಂಗ್ ಕಾಂಗ್ ನಲ್ಲಿ ನಡೆಯಿತು.

ಹರಾಜಿಗಿಟ್ಟ ಐದು ನಿಮಿಷದಲ್ಲಿಯೇ ಪಿಂಕ್ ಸ್ಟಾರ್ ಮಾರಾಟವಾಗಿದೆ. 59.6 ಕ್ಯಾರೆಟ್ ನ ಈ ವಜ್ರವನ್ನು ಹಾಂಗ್ ಕಾಂಗ್ ನ ಚಿನ್ನದ ವ್ಯಾಪಾರಿ ಚೌ ತೈ ಫೂಕ್ ಖರೀದಿ ಮಾಡಿದ್ದಾನೆ. ಮೊಟ್ಟೆಯಾಕಾರದ ಈ ವಜ್ರ ಇಲ್ಲಿಯವರೆಗಿನ ಅತಿ ಹೆಚ್ಚು ಪಾಲಿಶ್ ಆದ ವಜ್ರವಾಗಿದೆ. 2013ರಲ್ಲಿ 8.3 ಕೋಟಿಗೆ ಇದನ್ನು ಹರಾಜಿಗಿಡಲಾಗಿತ್ತು. ಆದ್ರೆ ಆಗ ಯಾರೂ ಖರೀದಿ ಮಾಡಿರಲಿಲ್ಲ. 2003ರಲ್ಲಿ ಈ ವಜ್ರವನ್ನು ಜಿನೇವಾದ ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂನಲ್ಲಿ ಮೊದಲ ಬಾರಿ ಸಾರ್ವಜನಿಕರ ಮುಂದೆ ತರಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...