alex Certify
ಕನ್ನಡ ದುನಿಯಾ       Mobile App
       

Kannada Duniya

ಬಿರುಗಾಳಿ ನಡುವೆ ವಿಮಾನ ಲ್ಯಾಂಡಿಂಗ್ ಮಾಡಿದ್ದ ವಿಡಿಯೊ ವೈರಲ್

ಭಾರಿ ಬಿರುಗಾಳಿ ಹಾಗೂ ಚಂಡಮಾರುತ ನಡುವೆ ವಿಮಾನವನ್ನು ಲ್ಯಾಂಡ್ ಮಾಡಿದ್ದ ಪೈಲೆಟ್ ಚಾಕಚಕ್ಯತೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಇಂಗ್ಲೆಂಡ್ ನ ಬ್ರಿಸ್ಟೋಲ್ ವಿಮಾನ ನಿಲ್ದಾಣದಲ್ಲಿ ಭಾರಿ‌ ಬಿರುಗಾಳಿ ಹಾಗೂ ಚಂಡಮಾರುತ ಎದುರಾದಾಗ, ವಿಮಾನ ಲ್ಯಾಂಡಿಂಗ್ ಅಸಾಧ್ಯ ಎಂದೇ ಅನೇಕರು ಭಾವಿಸಿದ್ದರು‌. ಆದರೆ ಪೈಲೆಟ್ ಸೈಡ್ ವೇಸ್ ಮೂಲಕ ವಿಮಾನವನ್ನು ಎಚ್ಚರಿಕೆಯಿಂದ ಕೆಳಗಿಳಿಸಿದ್ದಾರೆ.

ಲ್ಯಾಂಡಿಂಗ್ ವೇಳೆ ಪ್ರತಿ ಗಂಟೆಗೆ 50 ನಾಟಿಕಲ್ ಮೈಲು ವೇಗದಲ್ಲಿ ಗಾಳಿ ಬೀಸುವುದರೊಂದಿಗೆ ಮಳೆಯೂ ಬರುತಿತ್ತು. ಆ ವೇಳೆ ಲ್ಯಾಂಡ್ ಮಾಡುತ್ತಿದ್ದನ್ನು ವಿಡಿಯೊ ಮಾಡಿ ಟ್ಚೀಟರ್ ನಲ್ಲಿ ಅಪ್ ಡೇಟ್ ಮಾಡಿದ್ದಾರೆ.

ವಿಡಿಯೊ ಹಾಕುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಪೈಲಟ್ ನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...