alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಕ್ಕಾಪಟ್ಟೆ ಬೋಲ್ಡ್ ಡೊನಾಲ್ಡ್ ಟ್ರಂಪ್ ಪತ್ನಿ

melania-trump_1478774299

ಹಿಲರಿ ಕ್ಲಿಂಟನ್ ಸೋಲಿಸಿ ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಒಂದು ಕಡೆ ಡೊನಾಲ್ಡ್ ಗೆ ಅಮೆರಿಕಾ ಅಧ್ಯಕ್ಷ ಸ್ಥಾನ ಸಿಗ್ತಾ ಇದ್ದಂತೆ ಇನ್ನೊಂದೆಡೆ ಪತ್ನಿ ಮೆಲಾನಿಯಾ ಟ್ರಂಪ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದೆ.

ಡೊಲಾನ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ವಯಸ್ಸು 46 ವರ್ಷ. ಮೆಲಾನಿಯಾ ಸ್ಲೋವೇನಿಯನ್ ಮಾಡೆಲ್ ಆಗಿದ್ದವರು. ತಮ್ಮ 16ನೇ ವಯಸ್ಸಿನಲ್ಲಿಯೇ ಮಾಡೆಲ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಮೆಲಾನಿಯಾ ಸೌಂದರ್ಯ ಹಾಗೂ ಬೋಲ್ಡ್ ನೆಸ್ ಗೆ ಮರುಳಾಗದವರಿಲ್ಲ. ಹಾಗೆ ವಿವಾದವೂ ಮೆಲಾನಿಯಾ ಟ್ರಂಪ್ ಬಿಟ್ಟಿಲ್ಲ. ಪತಿ-ಪತ್ನಿ ಇಬ್ಬರ ಹಿಂದೆ ಸಾಕಷ್ಟು ವಿವಾದಗಳು ಬೆನ್ನು ಬಿದ್ದಿದ್ದವು.

ನ್ಯೂಯಾರ್ಕ್ ಪೋಸ್ಟ್ ನಲ್ಲಿ ಮೆಲಾನಿಯಾ ನ್ಯೂಡ್ ಫೋಟೋ ಅಪ್ ಲೋಡ್ ಆಗಿತ್ತು. ಈ ವೇಳೆ ಟ್ರಂಪ್ ಸುದ್ದಿಗೆ ಬಂದಿದ್ದರು. ಮೆಲಾನಿಯಾ ಡೊನಾಲ್ಡ್ ಟ್ರಂಪ್ ಮೂರನೇ ಪತ್ನಿ. ಒಳ ಉಡುಪುಗಳ ಮಾಡೆಲ್ ಕೂಡ ಹೌದು. 1998ರಲ್ಲಿ ಫ್ಯಾಷನ್ ವೀಕ್ ನಲ್ಲಿ ಡೊನಾಲ್ಡ್ ಭೇಟಿಯಾಗಿದ್ದರು ಮೆಲಾನಿಯಾ. 2004ರಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಜೋಡಿ 2005ರಲ್ಲಿ ಮದುವೆಯಾಗಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...