alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಶೌಚಾಲಯಕ್ಕೆ ಹೋಗಲು ಛತ್ರಿ ಇರಲೇಬೇಕು

ಸಾರ್ವಜನಿಕ ಶೌಚಾಲಯಗಳಲ್ಲಿ ಸ್ವಚ್ಛತೆಯ ಕೊರತೆ ಸಾಮಾನ್ಯ. ಎಲ್ಲಾ ಕಡೆ ಪಬ್ಲಿಕ್ ಟಾಯ್ಲೆಟ್ ಗಳು ಗಬ್ಬು ನಾರುತ್ತಿರುತ್ತವೆ. ಆದ್ರೆ ಚೀನಾದ ಪ್ರವಾಸಿ ತಾಣ ಚಾಂಗ್ಕಿಂಗ್ ನಲ್ಲಿರುವ ಶೌಚಾಲಯಗಳಿಗೆ ಛಾವಣಿಯೇ ಇಲ್ಲ, ಎಲ್ಲವೂ ಇಲ್ಲಿ ಓಪನ್ ಓಪನ್.

ಇಲ್ಲಿ ನೀವು ಶೌಚಕ್ಕೆ ಹೋಗಬೇಕು ಅಂದ್ರೆ ಕೊಡೆ ಹಿಡಿದುಕೊಂಡೇ ಬರಬೇಕು. ಛತ್ರಿಯಲ್ಲೇ ಮಾನ ಮುಚ್ಚಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯವಿದೆ. ಎಲ್ಲವೂ ಸಖತ್ ಕಲರ್ಫುಲ್ ಆಗಿವೆ. ಆದ್ರೆ ಮೇಲ್ಛಾವಣಿಯೇ ಇಲ್ಲ.

ಇದೇ ಮೊದಲ ಬಾರಿಗೆ ಚಾಂಗ್ಕಿಂಗ್ ನಲ್ಲಿ ಇಂತಹ ಟಾಯ್ಲೆಟ್ ಗಳನ್ನು ನಿರ್ಮಿಸಲಾಗಿದೆಯಂತೆ. ಆದ್ರೆ ಈ ಐಡಿಯಾ ಸಂಪೂರ್ಣ ಫ್ಲಾಪ್ ಆಗಿರೋದಂತೂ ಸುಳ್ಳಲ್ಲ. ಜೊತೆಗೆ ಇಲ್ಲಿಗೆ ಬರೋ ಪ್ರವಾಸಿಗರಿಗೂ ಪೀಕಲಾಟ ತಂದಿಟ್ಟಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...