alex Certify
ಕನ್ನಡ ದುನಿಯಾ       Mobile App
       

Kannada Duniya

2018 ರಲ್ಲಿ ಹೊರಟ ವಿಮಾನ ಲ್ಯಾಂಡ್ ಆಗಿದ್ದು 2017 ರಲ್ಲಿ, ಹೇಗೆ ಗೊತ್ತಾ…?

ಕೆಲವರು ಹೊಸ ವರ್ಷದಂದು ಡಬಲ್ ಸೆಲೆಬ್ರೇಶನ್ ಮಾಡಿದ್ದಾರೆ. ಎರಡು ಬಾರಿ ಅವರಿಗೆ ನ್ಯೂ ಇಯರ್ ವೆಲ್ಕಮ್ ಮಾಡೋ ಅವಕಾಶ ಸಿಕ್ಕಿದೆ. ಅದಕ್ಕೆ ಕಾರಣ ಏನ್ ಗೊತ್ತಾ? ಪ್ರಯಾಣ.

2018 ಆರಂಭವಾದ್ಮೇಲೆ ನ್ಯೂಜಿಲೆಂಡ್ ನ ಆಕ್ಲೆಂಡ್ ನಿಂದ ವಿಮಾನ ಹೊನಲುಲುಗೆ ಹೊರಟಿತ್ತು. ಆದ್ರೆ ಲ್ಯಾಂಡ್ ಆಗಿದ್ದು ಮಾತ್ರ 2017ರಲ್ಲಿ. 2018ರ ಜನವರಿ 1ರಂದು ತಡರಾತ್ರಿ 12.05ಕ್ಕೆ ವಿಮಾನ ಆಕ್ಲೆಂಡ್ ನಿಂದ ಹೊರಟಿದೆ.

2017ರ ಡಿಸೆಂಬರ್ 31ರಂದು ಬೆಳಗ್ಗೆ 10.16ಕ್ಕೆ ಸರಿಯಾಗಿ ಹೊನಲುಲು ನಿಲ್ದಾಣದಲ್ಲಿ ಭೂಸ್ಪರ್ಷ ಮಾಡಿದೆ. ಆಕ್ಲೆಂಡ್ ನಲ್ಲಿ ಸಮಯ ಹೊನಲುಲುಗಿಂತ ಮುಂದಿದೆ. ಹಾಗಾಗಿ ಅದೃಷ್ಟವಂತ ವಿಮಾನ ಪ್ರಯಾಣಿಕರು ಎರಡು ಬಾರಿ ನ್ಯೂ ಇಯರ್ ಅನ್ನು ಸ್ವಾಗತಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...