alex Certify
ಕನ್ನಡ ದುನಿಯಾ       Mobile App
       

Kannada Duniya

ಲಿಕ್ಕರ್ ಶಾಪ್ ನಲ್ಲಿ ಕಿರಿಕ್ ಮಾಡಿದ ನವಿಲು

In this Monday, June 5, 2017 image made from cellphone video provided by Rani Ghanem, bottles tumble as an animal control officer attempts to net a female peacock that wound up inside the Royal Oaks Liquor Store in Arcadia, Calif. Store manager and college senior Rani Ghanem says he tried to guide the sharp-clawed bird outside but that she spooked, at one point flying directly toward him and then up onto a top shelf of the store. (Rani Ghanem via AP)

ಕ್ಯಾಲಿಫೋರ್ನಿಯಾ: ಭಾರತದಲ್ಲಿ ನವಿಲಿನ ಕಣ್ಣೀರು, ಸಂತಾನಾಭಿವೃದ್ಧಿ ಕುರಿತಾಗಿ ಚರ್ಚೆ ನಡೆದ ಸಂದರ್ಭದಲ್ಲಿಯೇ ಅಮೆರಿಕದಲ್ಲಿ ನವಿಲೊಂದು ಮಾಡಿದ ಅವಾಂತರ ಭಾರೀ ಸುದ್ದಿಯಾಗಿದೆ.

ಕ್ಯಾಲಿಫೋರ್ನಿಯಾದ ಅರ್ಕಾಡಿಯಾದಲ್ಲಿ ರಾಯಲ್ ಓಕ್ಸ್ ಲಿಕ್ಕರ್ ಸ್ಟೋರ್ ಗೆ ನವಿಲು ನುಗ್ಗಿ ಬರೋಬ್ಬರಿ 500 ಡಾಲರ್ ಮೌಲ್ಯದ ಮದ್ಯವನ್ನು ಹಾಳು ಮಾಡಿದೆ.

ಮೊದಲಿಗೆ ವೈನ್ ಶಾಪ್ ಗೆ ಎಂಟ್ರಿ ಕೊಟ್ಟ ನವಿಲು ಅಲ್ಲಿಂದ ಓಡಿಸಲು ಎಷ್ಟೆಲ್ಲಾ ಪ್ರಯತ್ನಿಸಿದರೂ ಕದಲಿಲ್ಲ. ಒಳಗೆಲ್ಲಾ ಓಡಾಡಿ, ಹಾರಾಡಿ ಮದ್ಯವನ್ನು ಹಾಳು ಮಾಡಿದೆ.

ಸಾಕಾಗಿ ಹೋದ ವೈನ್ ಶಾಪ್ ಸಿಬ್ಬಂದಿ ಅನಿಮಲ್ ಕಂಟ್ರೋಲ್ ಆಫೀಸರ್ ಗೆ ಕರೆ ಮಾಡಿದ್ದು, ಸತತ ಪ್ರಯತ್ನದ ಬಳಿಕ ನವಿಲನ್ನು ಸೆರೆ ಹಿಡಿಯಲಾಗಿದೆ. ನವಿಲಿನ ಕಾಟಕ್ಕೆ ಹೈರಾಣಾಗಿದ್ದ ಮದ್ಯದಂಗಡಿಯ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...