alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಏರ್ಲೈನ್ಸ್ ನಿಂದ ಪರಿಹಾರ ಕೋರಿದ್ದಾಳೆ ಮಹಿಳೆ

ಮಹಿಳಾ ಪ್ರಯಾಣಿಕರೊಬ್ಬರು ಸೌತ್ ವೆಸ್ಟ್ ಏರ್ ಲೈನ್ಸ್ ವಿರುದ್ಧ ದೂರು ನೀಡಿದ್ದು, ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.

ಇತ್ತೀಚಿಗೆ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಲಿಲಿಯಾ ಚಾವೇಜ್ ಎಂಬಾಕೆ ಸೌತ್ ವೆಸ್ಟ್ ಏರ್ ಲೈನ್ಸ್  ವಿಮಾನದಲ್ಲಿ ಕುಳಿತಿದ್ದರು. ಆಕೆ ಕುಳಿತು 20 ನಿಮಿಷಕ್ಕೆ ಒಂದು ಇಂಜಿನ್ ಭಾಗ ಸಿಡಿದು ಕ್ಯಾಬಿನ್ ಕಿಟಕಿ ಒಡೆದು ಹೋಗಿತ್ತು. ಆ ಕ್ಯಾಬಿನ್ ನಿಂದ 3 ಸಾಲು ಹಿಂದೆ ಲಿಲಿಯಾ ಕುಳಿತಿದ್ದರು.

ಈ ಬ್ಲಾಸ್ಟ್ ಬಳಿಕ ತಮಗೆ ಒತ್ತಡ ಹಾಗೂ ಆತಂಕ ಉಂಟಾಗಿದೆ. ಹೀಗಾಗಿ ಏರ್ ಲೈನ್ಸ್ ತಮಗೆ ಸೂಕ್ತ ಪರಿಹಾರ ನೀಡಬೇಕೆಂದು ಆಕೆ ಫಿಲೆಡೆಲ್ಫಿಯಾದ ಫೆಡರಲ್ ನ್ಯಾಯಾಲಯದಲ್ಲಿ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...