alex Certify
ಕನ್ನಡ ದುನಿಯಾ       Mobile App
       

Kannada Duniya

69 ಮಕ್ಕಳ ಮಹಾತಾಯಿ ಇನ್ನಿಲ್ಲ

woman-die

ತಾಯ್ತನ ಅನ್ನೋದು ಮಹಿಳೆಯರ ಪಾಲಿಗೆ ಮಧುರ ಅನುಭೂತಿ ಅನ್ನೋದೇನೋ ಸತ್ಯ. ಆದ್ರೆ ಕುಟುಂಬ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಎಷ್ಟೋ ಮಹಿಳೆಯರು ಸಾಮಾಜಿಕ ಪಿಡುಗಿಗೆ ಬಲಿಯಾಗುತ್ತಿದ್ದಾರೆ.

ಕುಟುಂಬದವರ ಒತ್ತಡದಿಂದಾಗಿ ಹತ್ತಾರು ಮಕ್ಕಳಿಗೆ ಜನ್ಮಕೊಟ್ಟು ಮಹಿಳೆಯರ ಬದುಕೇ ಬರಡಾಗಿ ಹೋಗ್ತಿದೆ. ಪ್ಯಾಲಸ್ಟೇನ್ ನ ಗಾಝಾದಲ್ಲಿ ಇಂಥದ್ದೇ ದುರಂತವೊಂದು ನಡೆದಿದೆ. 69 ಮಕ್ಕಳ ತಾಯಿಯೊಬ್ಬಳು ಸಾವನ್ನಪ್ಪಿದ್ದಾಳೆ. ಆ ಮಹಿಳೆಗೆ ಇನ್ನೂ 40 ವರ್ಷ, ಅಷ್ಟರಲ್ಲಾಗ್ಲೇ ಆಕೆಗೆ 69 ಮಕ್ಕಳು ಜನಿಸಿವೆ.

ರಷ್ಯಾ ಮೂಲದ ಈ ಮಹಿಳೆಯ ಹೆಸರು ವಸ್ಸಿಲ್ಯೆವಾ. ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಆಕೆಗೆ ಅರಿವೇ ಇರಲಿಲ್ಲ. ವಸ್ಸಿಲ್ಯೆವಾ ಮಕ್ಕಳನ್ನು ಹೆರುವ ಯಂತ್ರದಂತಾಗಿಬಿಟ್ಟಿದ್ದಳು. 16 ಅವಳಿಗಳು, 7 ತ್ರಿವಳಿಗಳು ಹಾಗೂ 4 ಬಾರಿ ಆಕೆಗೆ ತಲಾ ನಾಲ್ಕು ಮಕ್ಕಳು ಜನಿಸಿವೆ. ಒಟ್ಟು 69 ಮಕ್ಕಳಿಗೆ ಜನ್ಮನೀಡಿ ಹೈರಾಣಾಗಿದ್ದ ಮಹಿಳೆ ಕೊನೆಯುಸಿರೆಳೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...