alex Certify
ಕನ್ನಡ ದುನಿಯಾ       Mobile App
       

Kannada Duniya

ಕಸ ಗುಡಿಸೋಕೆ ಇಂಥಾ ಐಡಿಯಾ ಮಾಡಿದ್ದಾಳೆ ಮಹಿಳೆ

ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯೋ ಚಿತ್ರ ವಿಚಿತ್ರ ಘಟನೆಗಳು ಬೆಳಕಿಗೆ ಬರೋದು ಇಂಟರ್ನೆಟ್ ಮೂಲಕ. ಮಹಿಳೆಯೊಬ್ಳು ಕಸ ಗುಡಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಫೇಸ್ಬುಕ್ ನಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋ ನೋಡಿದ್ದಾರೆ.

ವಿಡಿಯೋದಲ್ಲಿರೋ ಮಹಿಳೆ ಪಾಕಿಸ್ತಾನದವಳು ಅಂತಾ ಹೇಳಲಾಗ್ತಿದೆ. ಸಲ್ವಾರ್ ಕಮೀಜ್ ತೊಟ್ಟಿರೋ ಆಕೆ ತನ್ನ ಮನೆ ಮುಂದಿನ ಆವರಣದಲ್ಲಿ ಕಸ ಗುಡಿಸಿದ್ದಾಳೆ. ಹೋವರ್ ಬೋರ್ಡ್ ಮೇಲೆ ಕುಳಿತು ಇಡೀ ಆವರಣದ ಕಸವನ್ನು ಕೆಲವೇ ಕ್ಷಣಗಳಲ್ಲಿ ಸ್ವಚ್ಛ ಮಾಡಿರೋದು ವಿಶೇಷ.

ಪಾಕ್ ಮಹಿಳೆ ಮಾಡಿರೋ ಐಡಿಯಾ ಎಲ್ಲರ ಮೆಚ್ಚುಗೆ ಗಳಿಸಿದೆ. ಪಾಕ್ ಆಂಟಿ 2037ನೇ ಇಸ್ವಿಯಲ್ಲಿದ್ದಾರೆ ಅಂತಾ ಎಲ್ರೂ ತಮಾಷೆ ಮಾಡಿದ್ದಾರೆ. ಹೋವರ್ ಬೋರ್ಡ್ ನ ಸರಿಯಾದ ಉಪಯೋಗ ಇದು ಎಂದಿದ್ದಾರೆ ಇನ್ನು ಕೆಲವರು.

We're all in 2017 while she's in 3017

Nai-post ni Sarcasmistan noong Martes, Oktubre 3, 2017

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...