alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಳಿ ಜೊತೆ ಪಾಕ್ ಬಾಲಕನ ಕಾಮಕೇಳಿ…!

ವಿಚಿತ್ರ ಎನಿಸಿದ್ರೂ ಇದೊಂದು ಸತ್ಯ ಘಟನೆ. ಪಾಕಿಸ್ತಾನದಲ್ಲಿ ಕೋಳಿಯ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಹಫೀಜಾಬಾದ್ ಎಂಬಲ್ಲಿ ಈ ಕೃತ್ಯ ನಡೆದಿದೆ. ವಿಪರ್ಯಾಸ ಅಂದ್ರೆ ಈ ಕೃತ್ಯ ಎಸಗಿದಾತ 14 ವರ್ಷದ ಬಾಲಕ.

ಜಲಾಲ್ಪುರ್ ಭಟ್ಟಿಯನ್ ಎಂಬಲ್ಲಿ ಕೋಳಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಾಲಕ ನಂತರ ಅದನ್ನು ಕೊಂದು ಹಾಕಿದ್ದಾನೆ. ಕೋಳಿ ಮಾಲೀಕ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ. ಗದ್ದೆಯಲ್ಲಿ ಆಹಾರ ಅರಸುತ್ತಿದ್ದ ಕೋಳಿಯನ್ನು ಹೊತ್ತೊಯ್ದು, ಬಾಲಕ ಈ ಕೃತ್ಯ ನಡೆಸಿದ್ದಾನೆ ಅಂತಾ ಮಾಲೀಕ ಆರೋಪಿಸಿದ್ದಾನೆ.

ಆರೋಪಿ ಬಾಲಕನನ್ನು ಹುಸೇನ್ ಅಂತಾ ಪೊಲೀಸರು ಗುರುತಿಸಿದ್ದಾರೆ. ನಸ್ರುಲ್ಲಾ ಹಾಗೂ ತುಫೈಲ್ ಎಂಬ ಇಬ್ಬರು ಬಾಲಕದ ದುಷ್ಕೃತ್ಯವನ್ನು ಗಮನಿಸಿದ್ದಾರಂತೆ. ಎಫ್ ಐ ಆರ್ ದಾಖಲಾಗಿದ್ದು, ತನಿಖೆ ಕೂಡ ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...