alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಪಾಕ್ ವರದಿಗಾರನ ಕುಣಿತ….

pak

ವರದಿಗಾರರಿಗೆ ಸದಾ ಜನರಿಗೆ ಸುದ್ದಿ ತಲುಪಿಸುವ ಧಾವಂತವಿರುತ್ತದೆ. ತಮ್ಮ ಬ್ಯುಸಿ ಲೈಫ್ನಲ್ಲೂ ಒಮ್ಮೊಮ್ಮೆ ಪತ್ರಕರ್ತರು ಸುದ್ದಿಯಾಗ್ತಾರೆ. ಅದರಲ್ಲೂ ಪಾಕಿಸ್ತಾನದ ವರದಿಗಾರರು, ನಿರೂಪಕಿಯರು ಆಗಾಗ ಚರ್ಚೆಯಲ್ಲಿರ್ತಾರೆ.

ಇದೀಗ ಜಿಯೋ ಟಿವಿಯ ವರದಿಗಾರ ಚಾಂದ್ ಮುಬಾರಕ್ ಮತ್ತೊಮ್ಮೆ ಇಂಟರ್ನೆಟ್ ನಲ್ಲಿ ಸದ್ದು ಮಾಡಿದ್ದಾರೆ. ಆದ್ರೆ ಯಾವುದೇ ವಿವಾದಗಳಿಂದಲ್ಲ, ತಮ್ಮ ಡಾನ್ಸ್ ಮೂಲಕ. ಪಿಎಸ್ಎಲ್ ಫೈನಲ್ ಪಂದ್ಯಕ್ಕಾಗಿ ಟಿಕೆಟ್ ಕೊಂಡುಕೊಳ್ಳಲು ಕ್ಯೂ ನಿಂತಿದ್ದ ಜನರನ್ನು ಚಾಂದ್ ಮುಬಾರಕ್ ಸಂದರ್ಶನ ಮಾಡ್ತಾ ಇದ್ರು.

500 ರೂಪಾಯಿ ಟಿಕೆಟ್ ಸೋಲ್ಡ್ ಔಟ್ ಆಗಿದೆ ಅನ್ನೋ ಸುದ್ದಿ ಕೇಳಿ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು, 500 ಟಿಕೆಟ್ ಬೇಕು ಅಂತಾ ಒಟ್ಟಾಗಿ ಕೂಗಿಕೊಂಡ್ರು. ಜನರ ಜೊತೆಗೆ ಧ್ವನಿಗೂಡಿಸಿದ ವರದಿಗಾರ, ತಮ್ಮ ವಿಚಿತ್ರ ಡಾನ್ಸ್ ಮೂಲಕ ಅಲ್ಲಿದ್ದವರನ್ನೆಲ್ಲ ರಂಜಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ವಿಚಿತ್ರ ಕಮೆಂಟ್ ಗಳು ಬರುತ್ತಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...