alex Certify
ಕನ್ನಡ ದುನಿಯಾ       Mobile App
       

Kannada Duniya

ಪಡ್ಡೆಗಳ ನಿದ್ದೆ ಕದ್ದಿದ್ದಾಳೆ ಪಾಕಿಸ್ತಾನದ ಬಿಕಿನಿ ಬೆಡಗಿ

ಪಾಕಿಸ್ತಾನದ ರೂಪದರ್ಶಿ ದಿಯಾ ಅಲಿ ಇಂಟರ್ನೆಟ್ ನಲ್ಲಿ ಭಾರೀ ಸುದ್ದಿ ಮಾಡ್ತಿದ್ದಾಳೆ. ಇನ್ ಸ್ಟಾಗ್ರಾಮ್ನಲ್ಲಿ ಆಕೆಯ ಬಿಕಿನಿ ಫೋಟೋಗಳು ವೈರಲ್ ಆಗಿವೆ.

ದಿಯಾ ಅಲಿ ಹಾಟ್ ಮಾಡೆಲ್ ಗಳಲ್ಲೊಬ್ಬಳು ಅನ್ನೋದ್ರಲ್ಲಿ ಡೌಟೇ ಇಲ್ಲ. ಮಿಸ್ ಮಿಸ್ಟರ್ ವರ್ಲ್ಡ್ 2017 ಸ್ಪರ್ಧೆಯಲ್ಲಿ ದಿಯಾ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದಳು.

2016ರಲ್ಲಿ ಫಿಲಿಪೈನ್ಸ್ ನಲ್ಲಿ ನಡೆದ ಮಿಸ್ ಏಷ್ಯಾ ಪೆಸಿಫಿಕ್ ಇಂಟರ್ ನ್ಯಾಶನಲ್ ನಲ್ಲಿ ‘ಮಿಸ್ ಪ್ರಿಪೆಚ್ಯುವಲ್ ಟೈಟಲ್’ ಮುಡಿಗೇರಿಸಿಕೊಂಡಿದ್ದಳು.

ಲಾಹೋರ್ ಮೂಲದ ಈ ರೂಪದರ್ಶಿಯ ಲೇಟೆಸ್ಟ್ ಫೋಟೋಗಳಂತೂ ಪಡ್ಡೆಗಳಿವೆ ಮೋಡಿ ಮಾಡಿವೆ. ಲಂಡನ್ ನಲ್ಲಿ ಜನಿಸಿದ ದಿಯಾ, ಎಂಬಿಎ ಪದವೀಧರೆ.

ಈಜಿಪ್ಟ್ ನಲ್ಲಿ ನಡೆಯಲಿರುವ ಮಿಸ್ ಎಕೋ ಇಂಟರ್ ನ್ಯಾಶನಲ್ 2018 ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸುತ್ತಿದ್ದಾಳೆ.

ಅಷ್ಟೇ ಅಲ್ಲ ವಿಶ್ವ ಸುಂದರಿ ಕಿರೀಟ ಗೆಲ್ಲುವುದು ದಿಯಾ ಅಲಿಯ ಕನಸು. ಜೊತೆಗೆ ಸಿನಿಮಾಗಳಲ್ಲೂ ನಟಿಸಬೇಕು ಎಂಬ ಆಸೆ ಇಟ್ಟುಕೊಂಡಿದ್ದಾಳೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...