alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದಲ್ಲಿ ಹಾಡಹಗಲೇ ನಡೆದಿದೆ ಮಾನಗೇಡಿ ಕೃತ್ಯ

ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲೇ ತನ್ನ ಗುಪ್ತಾಂಗವನ್ನು ಪ್ರದರ್ಶಿಸಿ ಹಸ್ತಮೈಥುನ ಮಾಡಿಕೊಳ್ತಿರೋ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಪಾಕಿಸ್ತಾನ್ ಸ್ಪೀಕ್ಸ್ ಎಂಬ ಫೇಸ್ಬುಕ್ ಪೇಜ್ ನಲ್ಲಿ ಇದನ್ನು ಶೇರ್ ಮಾಡಲಾಗಿದೆ.

ಲಾಹೋರ್ ನಲ್ಲಿರೋ ಬರ್ಕತ್ ಮಾರ್ಕೆಟ್ ಬಳಿ ವಾಹನವೊಂದು ನಿಂತಿತ್ತು. ಅದರ ಎದುರಲ್ಲೇ ಬೈಕ್ ನಿಲ್ಲಿಸಿದ ಭೂಪ, ವಾಹನದಲ್ಲಿ ಯುವತಿಯರು ಇರುವುದನ್ನು ನೋಡಿ ಮಾನಗೇಡಿ ಕೆಲಸ ಶುರು ಮಾಡಿದ್ದಾನೆ.

ತನ್ನ ಖಾಸಗಿ ಅಂಗವನ್ನು ಪ್ರದರ್ಶಿಸುತ್ತ, ಅಸಭ್ಯವಾಗಿ ಸ್ಪರ್ಷಿಸಿದ್ದಾನೆ. ವಾಹನದಲ್ಲಿದ್ದ ಯುವತಿ ಆತನ ಫೋಟೋ ಕ್ಲಿಕ್ಕಿಸಿದ್ಲು. ಕೂಡಲೇ ಆತ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ. ಏಪ್ರಿಲ್ 9ರಂದು ಈ ಘಟನೆ ನಡೆದಿದೆ ಅಂತಾ ಹೇಳಲಾಗ್ತಿದೆ. ಈ ಘಟನೆ ಬಗ್ಗೆ ಕೆಲವು ಸ್ತ್ರೀ ವಿರೋಧಿಗಳು ಅಸಭ್ಯವಾಗಿ ಕಮೆಂಟ್ ಮಾಡಿದ್ದಾರೆ. ನನ್ನ ದೇಹ ನನ್ನಿಷ್ಟ ಎಂಬ ಬರಹಗಳು ಹರಿದಾಡುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...