alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಪ್ರಜೆಯನ್ನು ಜೈಲಿಗಟ್ಟಿದೆ ಗೋಡೆ ಮೇಲಿನ ಬರಹ

ಮನೆಯ ಗೋಡೆಯ ಮೇಲೆ ಹಿಂದುಸ್ತಾನ್ ಜಿಂದಾಬಾದ್ ಅಂತಾ ಬರೆದಿದ್ದಕ್ಕೆ ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ನಾರಾ ಅಮಝೈನಲ್ಲಿರೋ ಮನೆಯೊಂದರ ಮೇಲೆ ಹಿಂದುಸ್ತಾನ್ ಜಿಂದಾಬಾದ್ ಅಂತಾ ಬರೆಯಲಾಗಿತ್ತು.

ಮನೆ ಮಾಲೀಕ ಸಾಜಿದ್ ಶಾ ವಿರುದ್ಧ ಪಾಕಿಸ್ತಾನಿ ಪೀನಲ್ ಕೋಡ್ ಸೆಕ್ಷನ್ 505ರ ಅಡಿಯಲ್ಲಿ ಕೇಸ್ ದಾಖಲಿಸಿದ್ದು, ಅರೆಸ್ಟ್ ಕೂಡ ಮಾಡಿದ್ದಾರೆ. ಹಿಂದುಸ್ತಾನ್ ಜಿಂದಾಬಾದ್ ಅನ್ನೋ ಬರಹ ಪಾಕಿಸ್ತಾನದ ಗೌರವಕ್ಕೆ ಧಕ್ಕೆ ತರುತ್ತದೆ.

ಹಾಗಾಗಿ ಅದನ್ನು ಅಳಿಸಿ ಹಾಕುವಂತೆ ಪೊಲೀಸರು ಸಾಜಿದ್ ಗೆ ಸೂಚಿಸಿದ್ರು. ಗೋಡೆಯ ಮೇಲಿದ್ದ ಬರಹಗಳ ಫೋಟೋ ಕ್ಲಿಕ್ಕಿಸಿ ಯಾರೋ ಅದನ್ನು ನೇರವಾಗಿ ಪೊಲೀಸರಿಗೆ ತಲುಪಿಸಿದ್ರು. ನಂತರ ಸಾಜಿದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...