alex Certify
ಕನ್ನಡ ದುನಿಯಾ       Mobile App
       

Kannada Duniya

ಓಂಪುರಿ ಆತ್ಮ ತೋರಿಸಿದ ಪಾಕ್ ಚಾನೆಲ್..!

2017_4image_12_37_331054137pp1-ll

ಪಾಕಿಸ್ತಾನದ ಗುರಿ ಭಾರತ. ಸದಾ ಒಂದಿಲ್ಲೊಂದು ಕಾರಣಕ್ಕೆ ಭಾರತೀಯ ಕಾಲೆಳೆಯುತ್ತಾರೆ ಪಾಕ್ ಮಂದಿ. ಇದ್ರಲ್ಲಿ ಪಾಕ್ ಮಾಧ್ಯಮಗಳೂ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಪಾಕ್ ಮಾಧ್ಯಮ ಪ್ರಸಾರ ಮಾಡಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕ್ ಮಾಧ್ಯಮ ಹಿಂದುಗಳ ನಂಬಿಕೆಗೆ ಧಕ್ಕೆಯಾಗುವಂತ ವಿಷಯವನ್ನು ಪ್ರಸಾರ ಮಾಡಿದೆ.

ನಟ ಓಂಪುರಿ ವಿಷಯದ ಬಗ್ಗೆ ಮಾತನಾಡಿರುವ ಮಾಧ್ಯಮವೊಂದು ಓಂಪುರಿ ಆತ್ಮ ಅಪಾರ್ಟ್ಮೆಂಟ್ ಹೊರಗೆ ಓಡಾಡ್ತಾ ಇದೆ ಎಂದಿದೆ. ಕೊಲೆಗೈದ ವ್ಯಕ್ತಿಗೆ ಶಿಕ್ಷೆಯಾಗದೆ ಹೋದಲ್ಲಿ ಹಿಂದುಗಳ ಪ್ರಕಾರ ಕೊಲೆಯಾದ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ಓಂಪುರಿ ವಿಷಯದಲ್ಲಿಯೂ ಅದೇ ಆಗಿದೆ. ಕೊಲೆಗಾರನ ಬಂಧನವಾಗಿಲ್ಲ. ಹಾಗಾಗಿ ಓಂಪುರಿ ಆತ್ಮ ಅಪಾರ್ಟ್ಮೆಂಟ್ ಹೊರಗೆ ಓಡಾಡ್ತಾ ಇದೆ ಎಂದು ಪಾಕ್ ಮಾಧ್ಯಮವೊಂದು ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...