alex Certify
ಕನ್ನಡ ದುನಿಯಾ       Mobile App
       

Kannada Duniya

ವೃದ್ಧರಲ್ಲಿ ಹೆಚ್ಚಾಗುತ್ತಂತೆ ಇದರ ಮೇಲಿನ ಆಸಕ್ತಿ…?

relation-1452158979

60 ವರ್ಷ ಮೇಲ್ಪಟ್ಟ ವೃದ್ಧರಲ್ಲಿ ಶಾರೀರಿಕ ಸಂಬಂಧ ಬೆಳೆಸುವ ಆಸಕ್ತಿ ಹೆಚ್ಚಾಗುತ್ತದೆಯಂತೆ. ಇತ್ತೀಚೆಗೆ ನಡೆದ ಅಧ್ಯನವೊಂದು ಈ ವಿಷಯವನ್ನು ಹೇಳಿದೆ. ಸುಮಾರು 60-80 ವರ್ಷ ವಯಸ್ಸಿನ ವೃದ್ಧರು ಶಾರೀರಿಕ ಸಂಬಂಧ ಬೆಳೆಸುವಲ್ಲಿ ಉತ್ಸುಕರಾಗಿರ್ತಾರಂತೆ.

ವಯಸ್ಸು ಹೆಚ್ಚಾಗ್ತಾ ಇದ್ದಂತೆ ಶಾರೀರಿಕ ಸಂಬಂಧ ಬೆಳೆಸುವ ಆಸಕ್ತಿ ಕೂಡ ಹೆಚ್ಚಾಗುತ್ತದೆ. ಸಾಮಾನ್ಯವಾಗಿ 60 ವರ್ಷ ಮೆಲ್ಪಟ್ಟ ವೃದ್ಧರು ಸಂಬಂಧ ಬೆಳೆಸುವ ವೇಳೆ ಸುರಕ್ಷತೆಯ ಬಗ್ಗೆ ಗಮನ ನೀಡುವುದಿಲ್ಲವಂತೆ. ಹಣ ನೀಡಿ ಸಂಬಂಧ ಬೆಳೆಸುವ ವೃದ್ಧರು ಇದಕ್ಕಾಗಿಯೇ ಹೆಚ್ಚೆಚ್ಚು ಹಣ ಖರ್ಚು ಮಾಡ್ತಾರಂತೆ. ಬೆಡ್ ಪಾರ್ಟನರ್ ಜೊತೆ ಹೆಚ್ಚು ಬಾರಿ ಅಸುರಕ್ಷಿತ ಸಂಬಂಧ ಬೆಳೆಸಲು ಪ್ರೋತ್ಸಾಹಿತ್ಸಾರಂತೆ.

ಸಾಮಾನ್ಯವಾಗಿ ವೃದ್ಧರಲ್ಲಿ ಸಂಬಂಧ ಬೆಳೆಸುವ ಆಸಕ್ತಿ ಇರುವುದಿಲ್ಲ. ಅವರು ಇದಕ್ಕಾಗಿ ಹಣ ಖರ್ಚು ಮಾಡುವುದಿಲ್ಲ ಎನ್ನುವ ನಂಬಿಕೆ ಇದೆ. ಆದ್ರೆ ಅದು ಸುಳ್ಳು ಎನ್ನುತ್ತಾರೆ ಕ್ರಿಸ್ಟಿನ್. ಪೋರ್ಟ್ ಲ್ಯಾಂಡ್ ವಿವಿಯ ವೈದ್ಯ ಕ್ರಿಸ್ಟಲ್ 60-84 ವರ್ಷ ವಯಸ್ಸಿನ 208 ವೃದ್ಧರ ಅಧ್ಯಯನ ನಡೆಸಿ ಈ ವರದಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...