alex Certify
ಕನ್ನಡ ದುನಿಯಾ       Mobile App
       

Kannada Duniya

6 ನಿಮಿಷದಲ್ಲಿ 60 ವರ್ಷವಾದವರ ಕಥೆ..!

age video

ಇದೊಂದು ವಿಡಿಯೋ ಸಾಮಾಜಿಕ ಜಾಲ ತಾಣ ಯೂ ಟ್ಯೂಬಿನಲ್ಲಿ ಸಂಚಲನ ಸೃಷ್ಟಿಸಿದೆ. ಈ ವಿಡಿಯೋವನ್ನು ಇದುವರೆಗೂ ಲಕ್ಷಾಂತರ ಮಂದಿ ವೀಕ್ಷಿಸಿ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ.

20 ವರ್ಷದ ಅಸುಪಾಸಿನಲ್ಲಿರುವ ತಾವಿಸ್ ಹಾಗೂ ಕ್ರಿಸ್ಟಿ ಈ ವಿಡಿಯೋದಲ್ಲಿ ಅಭಿನಯಿಸಿದ್ದು, ಮೇಕಪ್ ಮ್ಯಾನ್ ಕೈ ಚಳಕದಿಂದ ಕೇವಲ 6 ನಿಮಿಷದಲ್ಲಿ 60 ವರ್ಷದವರಾಗಿ ಮಾರ್ಪಟ್ಟಿದ್ದಾರೆ. ವಯಸ್ಸಾದ ಮೇಲೆ ಹೇಗೆ ಕಾಣುತ್ತರೆಂಬುದನ್ನು ತೋರಿಸುವುದಕ್ಕಿಂತ ಮುಖ್ಯವಾಗಿ ಆ ವೇಳೆ ಪ್ರೀತಿ ಪರಸ್ಪರ ಹೇಗೆ ಗಟ್ಟಿಯಾಗುತ್ತಾ ಹೋಗುತ್ತದೆ ಎಂಬುದನ್ನು ವಿಡಿಯೋ ತಿಳಿಸುತ್ತದೆ.

ಕ್ರಿಸ್ಟಿ ಭಾವುಕಳಾಗಿ ಇದರಲ್ಲಿ ಅಭಿನಯಿಸಿದ್ದು, ಕೆಲವೊಂದು ಡೈಲಾಗ್ ಗಳು ಕಣ್ಣು ತೇವ ಮಾಡುತ್ತವೆ. ವಯಸ್ಸಾದ ಮೇಲೆ ದಂಪತಿಗಳ ಮಧ್ಯೆ ಪ್ರೀತಿ ಯಾವ ರೀತಿ ಆವರಿಸಿಕೊಳ್ಳುತ್ತಾ ಹೋಗುತ್ತದೆ ಎಂಬುದನ್ನು ತಾವಿಸ್ ಹಾಗೂ ಕ್ರಿಸ್ಟಿ ಮನೋಜ್ಞವಾಗಿ ವ್ಯಕ್ತಪಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...