alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನ ಗಮನ ಸೆಳೆಯುತ್ತಿರುವ 70 ವರ್ಷದ ರೂಪದರ್ಶಿ

ರೂಪದರ್ಶಿ ಅಂದರೆ ಸಾಕು ಇನ್ನೂ ಹದಿಹರೆಯದ ಬಳುಕುವ ಬಳ್ಳಿಯ ಹಾಗೆ ಇರುತ್ತಾರೆ ಎಂದುಕೊಳ್ಳುತ್ತೇವೆ. ಆದರೆ ಈ ರೂಪದರ್ಶಿ ಮಾತ್ರ ಇದಕ್ಕೆ ತದ್ವಿರುದ್ಧ. ಅವರು ವಯಸ್ಸು ಕೇವಲ ಸಂಖ್ಯೆ ಎಂದು ತೋರಿಸಿಕೊಡುತ್ತಿದ್ದಾರೆ.

ದಕ್ಷಿಣ ಕೊರಿಯಾದ ಚೊಯಿ ಸುನ್-ಹ್ವಾ ಎನ್ನುವ 70ವರ್ಷದ ಮಹಿಳೆ ಕೊರಿಯಾದ ಅತ್ಯಂತ ಹಿರಿಯ ರೂಪದರ್ಶಿ ಎನಿಸಿಕೊಂಡಿದ್ದಾರೆ. ದೇಶಾದ್ಯಂತ ಅಭಿಮಾನಿಗಳನ್ನೂ ಕೂಡ ಪಡೆದಿದ್ದಾರೆ.

ಇತ್ತೀಚಿಗೆ ಸಿಯೋಲ್ ಫ್ಯಾಷನ್ ಸಪ್ತಾಹದಲ್ಲಿ ಪಾಲ್ಗೊಂಡಿದ್ದ ಅವರು ಹಲವರ ಗಮನ ಸೆಳೆದಿದ್ದಾರೆ. ಆದರೆ ಚೊಯಿ ಅವರು ಮೊದಲು ಬಹಳ ಕಷ್ಟದಿಂದ ಜೀವನ ಸವೆಸಿದ್ದಾರಂತೆ. ಅವರ ಗಂಡ ಅವರನ್ನು ತೊರೆದಿದ್ದು ಇಬ್ಬರು ಮಕ್ಕಳನ್ನು ಅವರೇ ಸಾಕಿದ್ದಾರೆ.

ಇತ್ತೀಚಿಗೆ ಹಿರಿಯ ರೂಪದರ್ಶಿ ಬೇಕು ಎನ್ನುವ ಜಾಹೀರಾತು ನೋಡಿ ತಾವು ಪ್ರಯತ್ನಿಸಿದ್ದಾರೆ. ಸ್ವಲ್ಪ ಸಮಯದ ನಂತರ ಅವರಿಗೆ ಅವಕಾಶ ಸಿಕ್ಕಿದ್ದು, ಈಗ ಅಲ್ಲಿನ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

View this post on Instagram

여러분의 몸과 마음을 젊게 유지하는 비결은 무엇인가요⁉️ – @harpersbazaarkorea @theshowproject_ma @jwon0808 @choimoonhyuk @ahyoung_makeup @janghyeyeon_ – – #더쇼프로젝트 #티에스피모델 #모델#패션모델 #광고모델 #일상 #패션 #최순화 #모델최순화 #photography #female #femalemodel #followforfollowback #photo #일상 #bazaar #bazaarkorea #바자 #바자코리아 #뷰티#건강 #photographer #촬영 #포토 #fashionmodel #koreanmodel

A post shared by 모델 최순화 (@soonhwa01) on

Subscribe Newsletter

Get latest updates on your inbox...

Opinion Poll

  • ರಾಜ್ಯ ಸರ್ಕಾರ ಪತನಗೊಳಿಸುವ ಪ್ರಯತ್ನದ ಹಿಂದಿದೆಯಾ ಬಿಜೆಪಿ ನಾಯಕರ ಪಾತ್ರ...?

    View Results

    Loading ... Loading ...