alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇಶದ ಜನರು ನಗ್ನರಾಗಿ ಕಚೇರಿಗೆ ಬರಲು ಕಾರಣವೇನು ಗೊತ್ತಾ?

belarus-2

ಬೆಲಾರಸ್ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದೆ. ಅಲ್ಲಿನ ಅಧ್ಯಕ್ಷ ಲ್ಯೂಕಾಶೆಂಕೊ ಕಷ್ಟಪಟ್ಟು ಕೆಲಸ ಮಾಡುವಂತೆ ಜನರಿಗೆ ಕರೆ ನೀಡಿದ್ದಾರೆ. ಬಟ್ಟೆ ಬಿಚ್ಚಿ ಬೆವರು ಬರುವವರೆಗೆ ಕೆಲಸ ಮಾಡಿ ಎಂದಿದ್ದಾರೆ ಅಧ್ಯಕ್ಷರು. ಅವರ ಮಾತನ್ನು ಅಲ್ಲಿನ ನಾಗರೀಕರು ಬೇರೆ ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ.

ಬೇರೆ ರೀತಿಯಲ್ಲಿ ಅರ್ಥೈಸಿಕೊಂಡರೆ ಏನೂ ಆಗ್ತಾ ಇರಲಿಲ್ಲ. ಆದ್ರೆ ಅದನ್ನು ಜಾರಿಗೆ ತಂದಿದ್ದಾರೆ. ವಿವಸ್ತ್ರವಾಗಿ ಕೆಲಸ ಮಾಡಲು ಶುರುಮಾಡಿದ್ದಾರೆ. ಬಟ್ಟೆ ಧರಿಸದೇ ಕೆಲಸಕ್ಕೆ ಬರುವ ಉದ್ಯೋಗಿಗಳು ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿದ್ದಾರೆ.

ಅಧ್ಯಕ್ಷರ ಹೇಳಿಕೆ ಮೇಲೆ ಹಾಸ್ಯದ ಹಾಡುಗಳನ್ನು ಕೂಡ ರಚಿಸಲಾಗಿದೆ. ಅಧ್ಯಕ್ಷರ ಹೇಳಿಕೆ ಬೆಲಾರಸ್ ಗಡಿ ದಾಟಿದೆ. ಉಕ್ರೇನ್, ರಷ್ಯಾ ದೇಶದ ಜನರು ಕೂಡ ವಿವಸ್ತ್ರವಾಗಿ ಕೆಲಸ ಮಾಡ್ತಾ ಇದ್ದು, ಅದ್ರ ಫೋಟೋಗಳನ್ನು ಫೋಸ್ಟ್ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...