alex Certify
ಕನ್ನಡ ದುನಿಯಾ       Mobile App
       

Kannada Duniya

ಆಕಸ್ಮಿಕವಾಗಿ ಅಪ್ಪನಿಗೆ ಹೋಯ್ತು ಮಗಳ ನಗ್ನ ಸೆಲ್ಫಿ..!

nude

ಇತ್ತೀಚಿನ ದಿನಗಳಲ್ಲಿ ಸೆಲ್ಫಿ ಗೀಳು ಜಾಸ್ತಿಯಾಗ್ತಾ ಇದೆ. ಯುವಜನತೆ ಸೆಲ್ಫಿಗಾಗಿ ತಮ್ಮ ಜೀವವನ್ನು ಪಣಕ್ಕಿಡುತ್ತಿದ್ದಾರೆ. ಈ ನಡುವೆ ಬ್ರಿಟನ್ ನಿಂದ ಒಂದು ಸುದ್ದಿ ಬಂದಿದೆ. ಹುಡುಗಿಯೊಬ್ಬಳು ಬೆತ್ತಲಾಗಿ ಸೆಲ್ಫಿ ತೆಗೆದಿದ್ದಾಳೆ. ನಂತರ ಅದನ್ನು ಬಾಯ್ ಫ್ರೆಂಡ್ ಗೆ ಕಳುಹಿಸಿದ್ದಾಳೆ. ಆದ್ರೆ ಬಾಯ್ ಫ್ರೆಂಡ್ ಗೆ ತಲುಪಬೇಕಾಗಿದ್ದ ಫೋಟೋ ಅಪ್ಪಿ ತಪ್ಪಿ ಯಾರನ್ನು ತಲುಪಿದೆ ಗೊತ್ತಾ?

ಯಸ್, ಬಾಯ್ ಫ್ರೆಂಡ್ ಬದಲು ಫೋಟೋ ಹೋಗಿದ್ದು ಅಪ್ಪನಿಗೆ. ನ್ಯಾಂಜಾ ಎಂಬ ಹುಡುಗಿಯೇ ಈಗ ಸಂಕಷ್ಟ ಅನುಭವಿಸುತ್ತಿರುವವಳು. ಆಕೆ  ಸೆಲ್ಫಿಯನ್ನು ಬಾಯ್ ಫ್ರೆಂಡ್ ದೆಕಾಗೆ ಕಳುಹಿಸುವ ಬದಲು ಡ್ಯಾಡಿ ಬಟನ್ ಗೆ ಕ್ಲಿಕ್ ಮಾಡಿದ್ದಾಳೆ. ಹೀಗಾಗುತ್ತೆ ಅಂತಾ ನ್ಯಾಂಜಾ ಕನಸಿನಲ್ಲೂ ಯೋಚಿಸಿರಲಿಲ್ಲ. ದುರಾದೃಷ್ಟವಶಾತ್ ಆಕೆ ಕಳುಹಿಸಿದ ಬೆತ್ತಲೆ ಸೆಲ್ಫಿ ಅಪ್ಪನನ್ನು ತಲುಪಿದೆ.

ಅಪ್ಪ, ಮಗಳ ಈ ಅವತಾರ ನೋಡಿ ದಂಗಾಗಿದ್ದಾರೆ. ಮಗಳನ್ನು ಕರೆದು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಲ್ಲದೆ, ಉಗ್ರ ನಿರ್ಬಂಧನೆಗಳನ್ನು ವಿಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...