alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮೇಲೆ ಚಾಕಲೇಟ್ ನಲ್ಲೂ ನೀವು PHD ಮಾಡ್ಬಹುದು….

chocolate flow

ಚಾಕಲೇಟ್ ಅಂದ ತಕ್ಷಣ ಎಲ್ಲರ ಬಾಯಲ್ಲೂ ನೀರುರತ್ತೆ. ತಿನ್ಬೇಕು ಅಂತಾ ಆಸೆಯಾಗತ್ತೆ. ಇನ್ಮೇಲೆ ತಿನ್ನೋದು ಮಾತ್ರವಲ್ಲ ಚಾಕಲೇಟ್ ಮೇಲೆ ನೀವು ಪಿಎಚ್ಡಿ ಕೂಡ ಮಾಡಬಹುದು. ಇದಕ್ಕಾಗಿಯೇ ಬ್ರಿಟನ್ ವಿಶ್ವವಿದ್ಯಾಲಯ ವಾರ್ಷಿಕ 15,000 ಪೌಂಡ್ಸ್ ಹಣವನ್ನು ನೀಡುತ್ತಿದೆ.

ಚಾಕಲೇಟ್ ಬ್ರಿಟನ್ ನ ಅತ್ಯಂತ ಜನಪ್ರಿಯ ತಿನಿಸು. ಹಾಗಾಗಿ ವೆಸ್ಟ್ ಆಫ್ ಇಂಗ್ಲೆಂಡ್ ಯೂನಿವರ್ಸಿಟಿ ಚಾಕಲೇಟ್ ಪರಿಮಳದ ಮೇಲೆ ಪ್ರಭಾವ ಬೀರುವ ವಂಶವಾಹಿನಿಗಳ ಬಗ್ಗೆ ಅಧ್ಯಯನ ಮಾಡಲು ಅನುದಾನ ನೀಡುತ್ತಿದೆ.

ಕೋಕೋ ಬೀಜದಿಂದ ಅದ್ಭುತ ಚಾಕಲೇಟ್ ಫ್ಲೇವರ್ ಹೇಗೆ ಹೊರಹೊಮ್ಮುತ್ತದೆ ಅನ್ನೋ ಬಗ್ಗೆ ಅಭ್ಯರ್ಥಿಗಳು ಅಧ್ಯಯನ ನಡೆಸಲಿದ್ದಾರೆ. ಫೆಬ್ರವರಿ 27ರವರೆಗೆ ಪಿಎಚ್ಡಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...