alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಡೆಲ್ ಗಳಿಲ್ಲದೆ ನಡೆದಿದೆ ಫ್ಯಾಷನ್ ಶೋ! ಹೇಗೆ ಅಂತೀರಾ? ಈ ಸುದ್ದಿ ಓದಿ

ಮಹಿಳೆಯರ ಕುರಿತು ಹಲವು ನಿರ್ಬಂಧಗಳಿರುವ ಸೌದಿ ಅರೇಬಿಯಾದಲ್ಲಿ ಫ್ಯಾಷನ್ ಶೋ ನಡೆದಿದೆ. ಅದೂ ಮಾಡೆಲ್ ಗಳಿಲ್ಲದೆ! ಅದೇಗೆ ಅಂತೀರಾ. ಹಾಗಾದ್ರೆ ಈ ಸುದ್ದಿ ಓದಿ.

ಹೌದು… ಇಂಥದ್ದೊಂದು ವಿಚಿತ್ರ ಫ್ಯಾಶನ್ ಶೋ ಸೌದಿ ಅರೇಬಿಯಾದಲ್ಲಿ ನಡೆದಿದೆ. ಫ್ಯಾಶನ್ ಶೋನಲ್ಲಿ ಪುರುಷ ಡಿಸೈನರ್ ಗಳಿಗೂ ಪ್ರವೇಶವಿರಲಿಲ್ಲ. ಅಷ್ಟೇ ಏಕೆ ಮಾಡೆಲ್ ಗಳೂ ಅಲ್ಲಿರಲಿಲ್ಲ.

ಆದರೂ ಮಹಿಳೆಯರ ಸಮ್ಮುಖದಲ್ಲಿ ಈ ಫ್ಯಾಷನ್ ಶೋ ನಡೆದಿದ್ದು, ರಾಂಪ್ ಮೇಲೆ ಮಾಡೆಲ್ ಗಳ ಬದಲು ಡ್ರೋನ್ ಗಳು ಓಡಾಡಿವೆ. ಡಿಸೈನರ್ಗಳ ವಿನೂತನ ಡ್ರೆಸ್ ಗಳನ್ನು ಹೊತ್ತ ಡ್ರೋನ್ ಗಳು ಅಲ್ಲಿ ಹಾರಾಡಿದ್ದು, ಈ ವಿಚಿತ್ರ ಫ್ಯಾಶನ್ ಶೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಗೇಲಿಗೆ ಗುರಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...