alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಗೆ ಕನ್ನ ಹಾಕಿದ್ದ ಕಳ್ಳ ಮಾಡಿದ್ದೇ ಬೇರೆ

ಕೆಂಟುಕಿಯಲ್ಲಿ ಮನೆಗಳ್ಳತನಕ್ಕೆ ಬಂದಿದ್ದ ದುಷ್ಕರ್ಮಿಯೊಬ್ಬ ಅಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ಆಗಸ್ಟ್ 14ರ ಮಧ್ಯರಾತ್ರಿ ಪೊಲೀಸರಿಗೆ ಕರೆ ಬಂದಿತ್ತು. ಕಳ್ಳನೊಬ್ಬ ಮನೆ ಬಾಗಿಲು ಮುರಿದು ಒಳನುಗ್ಗಿದ್ದಾನೆ ಅಂತಾ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ಲು.

ಕೂಡಲೇ ಪೊಲೀಸರು ಧಾವಿಸಿ ಬಂದಿದ್ದಾರೆ. ಆತನನ್ನು ಹಿಡಿಯಲು ಕಿಟಕಿಯಿಂದ ಒಳ ನೋಡಿದ ಪೊಲೀಸರಿಗೆ ಶಾಕ್. 22ರ ಹರೆಯದ ಆ ದರೋಡೆಕೋರ ಸೋಫಾ ಮೇಲೆ ಮಲಗಿದ್ದ. ಅಲ್ಲಿಯೇ ಸೆಕ್ಸ್ ಶುರು ಮಾಡಿದ್ದ. ಆತನ ಚಲನಲನ ಗಮನಿಸಿದ ಪೊಲೀಸರು, ಬಾಗಿಲು ಮುರಿದು ಒಳನುಗ್ಗಿದ್ದಾರೆ.

ಶರವೇಗದಲ್ಲಿ ಅವನನ್ನು ಹಿಡಿದಿದ್ದಾರೆ. ಆ ಮನೆಯಲ್ಲಿದ್ದ ಮಹಿಳೆಯೊಂದಿಗೆ ಕಳ್ಳ ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ಕೆಲ್ವಿನ್ ಬಿಶೊಪ್ ಎಂಬ ಯುವಕನ ಮೇಲೆ ದರೋಡೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರಿದ ಆರೋಪ ದಾಖಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...