alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ಸೊನ್ನೆಯಲ್ಲಾದ ವ್ಯತ್ಯಾಸದಿಂದ ಆಯ್ತು ಇಂಥಾ ಯಡವಟ್ಟು

ಎಗ್ ಸ್ಯಾಂಡ್ ವಿಚ್, ಎಗ್ ಸಲಾಡ್, ಎಗ್ ಟೋಸ್ಟ್ ಒಂದಾ ಎರಡಾ, ನಾರ್ವೆಯ ವಿಂಟರ್ ಒಲಿಂಪಿಕ್ ತಂಡ ಮೊಟ್ಟೆ ತಿನಿಸುಗಳಲ್ಲೇ ಮುಳುಗೇಳಬೇಕಾದಂಥ ಪರಿಸ್ಥಿತಿ ಬಂದಿತ್ತು. ಇದಕ್ಕೆ ಕಾರಣ ಲೆಕ್ಕದಲ್ಲಾದ ಸಣ್ಣ ಪ್ರಮಾದ.

ಅಥ್ಲೀಟ್ ಗಳು ಹಾಗೂ ಅಧಿಕಾರಿಗಳು ಸೇರಿದಂತೆ 121 ಜನರ ತಂಡ ಆಗಮಿಸಿತ್ತು. ಅಥ್ಲೀಟ್ ಗಳು ಹೆಚ್ಚಿನ ಪ್ರೋಟೀನ್ ಬೇಕು ಅಂತಾ ಮೊಟ್ಟೆಯನ್ನೇ ಜಾಸ್ತಿ ತಿನ್ನುತ್ತಿದ್ರು. ಹಾಗಾಗಿ ಒಟ್ಟು 1500 ಮೊಟ್ಟೆಗಳನ್ನು ಆರ್ಡರ್ ಮಾಡಿದ್ದಾರೆ.

ಆದ್ರೆ ಆಕಸ್ಮಿಕವಾಗಿ ಆರ್ಡರ್ ನಲ್ಲಿ ಒಂದು ಸೊನ್ನೆ ಜಾಸ್ತಿ ಆಗ್ಬಿಟ್ಟಿದೆ. 1500ರ ಬದಲು 15000 ಮೊಟ್ಟೆಗಳಿಗಾಗಿ ಆರ್ಡರ್ ಕೊಟ್ಟಿದ್ದಾರೆ. ಅದನ್ನು ನೋಡಿ ಅಂಗಡಿಯವರು ಶಾಕ್ ಆಗಿದ್ದು ಸುಳ್ಳಲ್ಲ. ಆದ್ರೂ 15000 ಮೊಟ್ಟೆಗಳನ್ನು ಅಡ್ಜಸ್ಟ್ ಮಾಡಿ ಡೆಲಿವರಿ ಮಾಡಿದ್ದಾರೆ.

15000 ಮೊಟ್ಟೆ ಅಂದ್ರೆ ಒಬ್ಬೊಬ್ಬರಿಗೆ ತಲಾ 124 ಮೊಟ್ಟೆಗಳು ಸಿಗುತ್ತವೆ. ಅಷ್ಟನ್ನೂ ಅಥ್ಲೀಟ್ ಗಳು ತಿಂತಾರಾ? ಅಥವಾ ಅರ್ಧದಷ್ಟನ್ನಾದ್ರೂ ವಾಪಸ್ ಕಳಿಸ್ತಾರಾ ಗೊತ್ತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...