alex Certify
ಕನ್ನಡ ದುನಿಯಾ       Mobile App
       

Kannada Duniya

ಎಷ್ಟೇ ಕುಡಿಯಿರಿ, ಈ ಮದ್ಯ ಕುಡಿದರೆ ಹ್ಯಾಂಗೋವರ್‌ ಇರಲ್ವಂತೆ !

bar-315675_1280-775x390

ಕಂಠ ಪೂರ್ತಿ ಕುಡಿದವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಅರಿವಿರುವುದಿಲ್ಲ. ಮರುದಿನವೂ ಹ್ಯಾಂಗೋವರ್‌ ನಿಂದ ಬಳಲುವುದು ಮಾತ್ರವಲ್ಲ, ಮತ್ತೆ ಅದರಿಂದ ಹೊರಬರಲು ಕುಡಿಯುತ್ತಾರೆ. ಆದರೆ ‘ಹ್ಯಾಂಗೋವರ್‌ ಫ್ರೀ’ ಮದ್ಯವನ್ನು ಇದೀಗ ಉತ್ತರ ಕೊರಿಯಾ ಸಂಶೋಧಿಸಿದ್ದು ಕುಡುಕರಿಗೆ ವರದಾನವಾಗಲಿದೆ.

ಹೌದು. ಸದಾ ಸಂಶೋಧನೆಯಲ್ಲಿ ಮುಂದಿರುವ ಉತ್ತರ ಕೊರಿಯಾ ‘ಹ್ಯಾಂಗೋವರ್‌ ಫ್ರೀ’ ಮದ್ಯವನ್ನು ಸಂಶೋಧಿಸಿದ್ದು ಈ ನೂತನ ಮದ್ಯ ಶೇ.30 ರಿಂದ 40 ರಷ್ಟು ಆಲ್ಕೋಹಾಲ್‌ ಅಂಶವನ್ನು ಒಳಗೊಂಡಿದೆಯಂತೆ. ಅಲ್ಲದೇ ಇದನ್ನು ಸೇವಿಸಿದ ನಂತರ ನಿಮಗೆ ಬೇರೆ ಮದ್ಯ ಸೇವಿಸಿದ ಬಳಿಕ ಮರುದಿನ ಇರುವಂತೆ ಹ್ಯಾಂಗೋವರ್‌ ಕೊಂಚವೂ ಇರುವುದಿಲ್ಲ ಎನ್ನಲಾಗಿದೆ.

ಹಾಗಾಗಿ ನಿನ್ನೆ ಕುಡಿದ ಹ್ಯಾಂಗೋವರ್‌ ಅನ್ನು ಹೋಗಲಾಡಿಸಲು ಮತ್ತೆ ಕುಡಿಯುವ ಅವಶ್ಯಕತೆ ಇಲ್ಲ ಎಂಬುದು ಕಂಪನಿಯ ಅಭಿಮತ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...