alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಡಾಲ್ ನಲ್ಲಿರೋ ಆಪ್ಷನ್ ಕೇಳಿದ್ರೆ ಬೆಚ್ಚಿಬೀಳ್ತೀರಾ..!

doll

ದಿನೇ ದಿನೇ ಸೆಕ್ಸ್ ರೋಬೋಟ್ ಗಳ ಜನಪ್ರಿಯತೆ ಹೆಚ್ಚುತ್ತಿದೆ. ಕಂಪನಿಯೊಂದು ತಯಾರಿಸಿರೋ ವಿಶಿಷ್ಟ ಸೆಕ್ಸ್ ಡಾಲ್ ಒಂದು ಈಗ ವಿವಾದಕ್ಕೂ ಕಾರಣವಾಗಿದೆ. ಈ ರೋಬೋಟ್ ನಲ್ಲಿರೋ ಸೆಟ್ಟಿಂಗ್ಸ್ ಅದರ ಮಾಲೀಕನಿಗೆ ಅತ್ಯಾಚಾರ ಮಾಡಲು ಅನುಮತಿಸುತ್ತದೆ.

ಈ ಡಾಲ್ ಹೆಸರು ರಾಕ್ಸಿ. ಇದರ ಪ್ರೋಗ್ರಾಮಿಂಗ್ ಸೆಟ್ಟಿಂಗ್ಸ್ ನಲ್ಲಿ ಬೇರೆ ಬೇರೆ ತೆರನಾದ ವ್ಯಕ್ತಿತ್ವವನ್ನು ಗಮನಿಸಬಹುದು. ಸುಸಾನ್ ಅನ್ನೋ ಸೆಟ್ಟಿಂಗ್ಸ್ ಒತ್ತಿದ್ರೆ ನಿಮ್ಮ ಎಲ್ಲಾ ದುಃಖವನ್ನು ದೂರ ಮಾಡಿ, ಡಾಲ್ ಬಯಕೆಯನ್ನು ತೀರಿಸುತ್ತದೆ.

ಫ್ರಿಜಿಡ್ ಫರಾಹ್ ಅನ್ನೋ ಆಪ್ಷನ್ ಈಗ ವಿವಾದ ಎಬ್ಬಿಸಿದೆ. ಇದನ್ನು ಆಯ್ಕೆ ಮಾಡಿಕೊಂಡ್ರೆ ಗೊಂಬೆಯ ಖಾಸಗಿ ಅಂಗಗಳನ್ನು ಸ್ಪರ್ಷಿಸಲು ಅನುಮತಿಸುತ್ತದೆ. ಜೊತೆಗೆ ರೇಪ್ ಮಾಡಿದಂತಹ ಅನುಭವವನ್ನು ಪಡೆಯಲು ಕೂಡ ಸಮ್ಮತಿ ನೀಡುತ್ತದೆ.

ದಿ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಈ ಸೆಕ್ಸ್ ಡಾಲ್ ಬಗ್ಗೆ ವರದಿ ಪ್ರಕಟಿಸಲಾಗಿದೆ. ಇದು ಜನರ ಆಕಾಂಕ್ಷೆ ಪೂರೈಸುವ ಡಾಲ್ ಅಲ್ಲ, ಹಿಂಸೆ, ಕಾಮುಕತನ ಹಾಗೂ ಅಪರಾಧವನ್ನು ಪ್ರಚೋದಿಸುತ್ತದೆ ಎಂಬ ಆರೋಪಗಳು ವ್ಯಕ್ತವಾಗಿವೆ. ಹಾಗಾಗಿ ಇಂತಹ ತಂತ್ರಜ್ಞಾನವನ್ನು ಪ್ರೋತ್ಸಾಹಿಸುವುದು ತಪ್ಪು ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...