alex Certify
ಕನ್ನಡ ದುನಿಯಾ       Mobile App
       

Kannada Duniya

ಬೀದಿಯಲ್ಲೇ ಸೆಕ್ಸ್ ನಡೆಸಲು ಸಿಕ್ಕಿದೆ ಕಾನೂನಿನ ಮಾನ್ಯತೆ…!

ಬೀದಿ ಬದಿಯಲ್ಲಿ ಲೈಂಗಿಕ ಚಟುವಟಿಕೆ ನಡೆಸುವುದು ಈಗ ಅಲ್ಲಿ ಅಪರಾಧವಲ್ಲ. ಆದರೆ ಅದಕ್ಕೊಂದು ಷರತ್ತಿದೆ. ಯಾರಾದಾರೂ ದೂರು ನೀಡಿದರೆ ಪೊಲೀಸರು ಕ್ರಮ ಕೈಗೊಳ್ತಾರೆ.

ಇಂತದೊಂದು ವಿಚಿತ್ರ ಕಾನೂನನ್ನು ಮೆಕ್ಸಿಕೋದ ಗುಡಲಜರಾ ನಗರದ ಕೌನ್ಸಿಲ್ ಈ ಸಂಬಂಧ ಹೊಸ ಕಾನೂನು ರೂಪಿಸಿದೆ. ಯಾರಾದರೂ ದೂರು ನೀಡದ ಹೊರತು ಪೊಲೀಸರು ಬೀದಿಗಳಲ್ಲಿ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿರುವ ಜೋಡಿಗಳ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂಬ ನಿಯಮ ರೂಪಿಸಲಾಗಿದೆ.

ಗುಡಲಜರಾ ನಗರದಲ್ಲಿ ಅನೇಕ ಕಾಲೇಜು ವಿದ್ಯಾರ್ಥಿಗಳನ್ನು ಪೊಲೀಸರು ಬೆದರಿಸಿ ಸುಲಿಗೆ ನಡೆಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಗರದ ಕೌನ್ಸಿಲ್, ಬೀದಿ ಬದಿಯ ಲೈಂಗಿಕ ಸ್ವಾತಂತ್ರ್ಯ ನೀಡುವ ನಿರ್ಧಾರ ಕೈಗೊಂಡಿದೆ.
ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಡೆಯುತ್ತಿದ್ದರಷ್ಟೇ ಇನ್ನು ಪೊಲೀಸರು ಅಲ್ಲಿ ಕ್ರಮ ಕೈಗೊಳ್ಳಲಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...