alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲ್ ಗರ್ಲ್ಸ್ ಜೊತೆ ಸಂಬಂಧ ಬೆಳೆಸಿದ್ರೆ ಖರ್ಚು ನೀಡುತ್ತೆ ಸರ್ಕಾರ

p18_call-girl

ಸೆಕ್ಸ್ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಅಗತ್ಯತೆಗಳಲ್ಲಿ ಒಂದು. ಇದನ್ನು ಎಲ್ಲರೂ ಒಪ್ಪಲೆಬೇಕು. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಇದ್ರ ಬಗ್ಗೆ ಬಹಿರಂಗವಾಗಿ ಈಗ್ಲೂ ಮಾತನಾಡುವುದಿಲ್ಲ. ನಾಲ್ಕು ಗೋಡೆಗಳ ನಡುವೆ ಇರುವ ಸಂಗತಿ ಇದು ಎಂದು ಪರಿಗಣಿಸಲಾಗಿದೆ. ಆದ್ರೆ ನೆದರ್ಲ್ಯಾಂಡ್ ಸ್ವಲ್ಪ ಭಿನ್ನ. ಇಲ್ಲಿ ಕಾಲ್ ಗರ್ಲ್ ಜೊತೆ ಸಂಬಂಧ ಬೆಳೆಸಿದ್ರೆ ಅದ್ರ ಖರ್ಚನ್ನು ಸರ್ಕಾರ ಭರಿಸುತ್ತದೆ.

ಕೇಳಲು ಸ್ವಲ್ಪ ವಿಚಿತ್ರವೆನ್ನಿಸಬಹುದು. ಆದ್ರೆ ಇದು ನೂರಕ್ಕೆ  ನೂರು ಸತ್ಯ. ನೆದರ್ಲ್ಯಾಂಡ್ ನಲ್ಲಿ ರೋಗದಿಂದ ಬಳಲುತ್ತಿರುವವರಿಗೆ ಔಷಧಿ ಜೊತೆ ಶಾರೀರಿಕ ಸಂಬಂಧ ಬೆಳೆಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಹೀಗೆ ಸಲಹೆ ನೀಡಿದ್ದಲ್ಲಿ ಕಾಲ್ ಗರ್ಲ್ ಜೊತೆ ಸಂಬಂಧ ಬೆಳೆಸಿದ ಖರ್ಚನ್ನು ಚಿಕಿತ್ಸೆ ಖರ್ಚಿನಲ್ಲಿಯೇ ಸೇರಿಸಲಾಗುತ್ತದೆ.

ನೆದರ್ಲ್ಯಾಂಡ್ ಕ್ರಮದ ನಂತ್ರ ಜರ್ಮನಿ ಕೂಡ ರೋಗಿಗಳಿಗೆ ಈ ವಿಶೇಷ ಸೌಲಭ್ಯ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ. 2002ರಲ್ಲಿಯೇ ಜರ್ಮನಿಯಲ್ಲಿ ವೇಶ್ಯಾವಾಟಿಕೆಗೆ ಕಾನೂನು ಮಾನ್ಯತೆ ಸಿಕ್ಕಿದೆ. ಅಂಗವಿಕಲ ಹಾಗೂ ಗಂಭೀರ ಖಾಯಿಲೆಯಿಂದ ಬಳಲುವ ರೋಗಿಗಳು ಶಾರೀರಿಕ ಸಂಬಂಧ ಬೆಳೆಸಿದ್ರೆ ಅದ್ರ ಖರ್ಚನ್ನು ಸರ್ಕಾರದಿಂದ ಪಡೆಯುವ ಹಕ್ಕಿದೆ ಎಂದು ಜರ್ಮನಿ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...