alex Certify
ಕನ್ನಡ ದುನಿಯಾ       Mobile App
       

Kannada Duniya

ಸೂಪ್ ಆಗಿ ಜನರ ಹೊಟ್ಟೆ ಸೇರ್ತಿದ್ದ 150 ನಾಯಿಗಳು ಬಚಾವ್

dog_1500538859

ದಕ್ಷಿಣ ಕೊರಿಯಾದಲ್ಲಿ ನಡೆಯುವ ಬೊಕ್ ನಲ್ ಫೆಸ್ಟಿವಲ್ ನಲ್ಲಿ ನಾಯಿ ಮಾಂಸದ ಖಾದ್ಯಗಳು ಹೆಚ್ಚು ಜನಪ್ರಿಯವಾಗಿದೆ. ಈ ಹಬ್ಬಕ್ಕಾಗಿಯೇ ಪ್ರತಿವರ್ಷ ಬೇಸಿಗೆಯಲ್ಲಿ 1 ಮಿಲಿಯನ್ ನಾಯಿಗಳನ್ನು ಕೊಲ್ಲಲಾಗ್ತಿದೆ. ಈ ಹಬ್ಬದಲ್ಲಿ ನಾಯಿ ಮಾಂಸದಿಂದ ಮಾಡಿದ ವಿಶಿಷ್ಟ ತಿನಿಸುಗಳನ್ನು ದಕ್ಷಿಣ ಕೊರಿಯಾ ಮಂದಿ ಸೇವಿಸ್ತಾರೆ.

dog1_1500539012

ಜುಲೈ-ಅಗಸ್ಟ್ ಮಧ್ಯೆ 3 ದಿನಗಳ ಕಾಲ ಈ ಫೆಸ್ಟಿವಲ್ ನಡೆಯುತ್ತದೆ. ಆಗ ನಾಯಿ ಮಾಂಸದಿಂದ ಮಾಡಿದ ಸೂಪ್ ಅನ್ನು ಜನರು ಕುಡಿಯುತ್ತಾರೆ. ನಾಯಿ ಮಾಂಸದ ಸೂಪ್ ಕುಡಿದ್ರೆ ಬೇಸಿಗೆಯಲ್ಲೂ ದೇಹದಲ್ಲಿ ಚೆನ್ನಾಗಿ ರಕ್ತ ಉತ್ಪತ್ತಿಯಾಗುತ್ತದೆ ಅನ್ನೋದು ಅವರ ನಂಬಿಕೆ.

ಸದ್ಯ ದಕ್ಷಿಣ ಕೊರಿಯಾದಲ್ಲಿ 150 ಶ್ವಾನಗಳನ್ನು ರಕ್ಷಣೆ ಮಾಡಲಾಗಿದೆ. ಅವನ್ನೆಲ್ಲ ಅಮೆರಿಕದ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಸೂಪ್ ಆಗಿ ಜನರ ಹೊಟ್ಟೆ ಸೇರ್ತಾ ಇದ್ದ ಶ್ವಾನಗಳಿಗೆ ಹೊಸ ಬದುಕು ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...