alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರ್ವಜನಿಕ ಸ್ಥಳದಲ್ಲಿ ಈ ಜೋಡಿ ಮಾಡಿದ್ದು ನಾಚಿಕೆಗೇಡಿನ ಕೆಲಸ

pic

ರೋಮ್ಯಾನ್ಸ್ ಮಾಡೋದಕ್ಕೂ ಒಂದು ಜಾಗ, ಸಮಯ ಅಂತಿರುತ್ತೆ. ಕಂಡ ಕಂಡಲ್ಲಿ ಶಾರೀರಿಕ ಸಂಬಂಧ ಬೆಳೆಸೋದು ಸಭ್ಯತೆಯ ಲಕ್ಷಣವಲ್ಲ. ಬ್ರಿಟನ್ ನ ದಕ್ಷಿಣ ಯಾರ್ಕ್ಷೈರ್ ನಲ್ಲೊಂದು ಜೋಡಿ ಜಾಗವಲ್ಲದ ಜಾಗದಲ್ಲಿ ಮಾಡಬಾರದ್ದನ್ನು ಮಾಡಿ ಈಗ ಸಂಕಷ್ಟ ತಂದುಕೊಂಡಿದೆ.

ದಕ್ಷಿಣ ಯಾರ್ಕ್ಷೈರ್ ನ ಪಾರ್ಕ್ ಒಂದರಲ್ಲಿ ಹಾಡ ಹಗಲೇ ಖುಲ್ಲಂ ಖುಲ್ಲಾ ಶಾರೀರಿಕ ಸಂಬಂಧ ಬೆಳೆಸಿದ್ದಾರೆ ಇಬ್ಬರು. ನಗರ ಪ್ರದೇಶದಿಂದ ಪಾರ್ಕ್ ಸ್ವಲ್ಪ ದೂರದಲ್ಲಿದ್ದು, ಸ್ವಲ್ಪ ಅಂತರದಲ್ಲಿ  ಶಾಲೆ ಇದೆ. ಇದ್ಯಾವುದರ ಪರಿವೆಯೂ ಇಲ್ಲದೆ ಈ ಕಾರ್ಯ ಮಾಡಿದ್ದಾರೆ. ಇದನ್ನು ಶಾಲೆ ಮಕ್ಕಳು ಕೂಡ ನೋಡಿದ್ದಾರಂತೆ.

ಇನ್ನು ಅದೇ ದಾರಿಯಲ್ಲಿ ಹಾದು ಹೋಗ್ತಾ ಇದ್ದ ವ್ಯಕ್ತಿಯೊಬ್ಬ ಇದನ್ನು ನೋಡಿದ್ದಾನೆ. ತನ್ನ ಮೊಬೈಲ್ ತೆಗೆದು ವಿಡಿಯೋ ಮಾಡಿದ್ದಾನೆ. ನನ್ನ ಸ್ನೇಹಿತನ ಜೊತೆ ಸೈಕಲ್ ನಲ್ಲಿ ಹೋಗುವಾಗ ಇವರಿಬ್ಬರನ್ನು ನೋಡಿದೆ. ಶಾರೀರಿಕ ಸಂಬಂಧ ಬೆಳೆಸುವ ವೇಳೆ ಹುಡುಗಿ ಅತಿಯಾಗಿ ಧೂಮಪಾನ ಮಾಡ್ತಾ ಇದ್ದಳು ಎಂದಿದ್ದಾನೆ.

ಸದ್ಯ ಆ ವಿಡಿಯೋ ವೈರಲ್ ಆಗಿದೆ. 90 ಸೆಕೆಂಡ್ ನ ವಿಡಿಯೋ ಹಾಗೂ ಫೋಟೋ ನೋಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೋಡಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...