alex Certify
ಕನ್ನಡ ದುನಿಯಾ       Mobile App
       

Kannada Duniya

ಭವ್ಯ ಭಾರತ ಬಾಹ್ಯಾಕಾಶದಿಂದ ಕಾಣೋದೇಗೆ ಗೊತ್ತಾ?

india 4455

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಭಾರತ ಅತ್ಯಂತ ಸುಂದರವೆಂಬುದು ಗೊತ್ತಿರುವ ಸಂಗತಿಯೇ. ಆದರೆ ಬಾಹ್ಯಾಕಾಶದಿಂದಲೂ ಭವ್ಯ ಭಾರತ ಅದ್ಬುತವಾಗಿ ಕಂಡಿದೆ. ನಾಸಾದ ಖಗೋಳ ಶಾಸ್ತ್ರಜ್ಞರೊಬ್ಬರು ಈ ಸುಂದರ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ನಾಸಾದ ಖಗೋಳ ಶಾಸ್ತ್ರಜ್ಞ ಟೆರ್ರಿ ಡಬ್ಲು ವಿರ್ಟಿಸ್ ಭಾರತದ ಮೇಲಿಂದ ಸಂಚರಿಸುವ ವೇಳೆ ಭಾರತದ ವಿವಿಧ ಪ್ರದೇಶಗಳ ನೂರಾರು ಫೋಟೋ ಹಾಗೂ ವಿಡಿಯೋಗಳನ್ನು ತೆಗೆದಿದ್ದು, ಇವುಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಅಹ್ಮದಾಬಾದ್, ನವದೆಹಲಿ, ಚೆನ್ನೈ ಹೀಗೆ ಭಾರತದ ಬಹುತೇಕ ಪ್ರದೇಶಗಳು ಟೆರ್ರಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಇದೆಲ್ಲದಕ್ಕೂ ಟೆರ್ರಿ ಆಕರ್ಷಕ ಶೀರ್ಷಿಕೆಯನ್ನು ನೀಡಿದ್ದು, ಈ ವಿಡಿಯೋವನ್ನು https://vine.co/v/emi5KuMX63v ಲಿಂಕ್ ನಲ್ಲಿ ವೀಕ್ಷಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...