alex Certify
ಕನ್ನಡ ದುನಿಯಾ       Mobile App
       

Kannada Duniya

ಈಕೆ ಇಟ್ಟುಕೊಂಡಿರುವ ಹೆಸರೇನು ಗೊತ್ತಾ…?

ಕೆಲವೊಬ್ಬರ ಹೆಸರುಗಳನ್ನು ಉಚ್ಚರಿಸುವುದೇ ಕಷ್ಟವಾಗುತ್ತದೆ. ಆದರೆ ಈ ಮಹಿಳೆ ಇಟ್ಟುಕೊಂಡಿರುವ ಹೆಸರನ್ನು ನರ್ಸರಿ ಓದುತ್ತಿರುವ ಪುಟಾಣಿಗಳೂ ಹೇಳಬಹುದು. ಆದರೆ ಅವರಿಗೆ ಎ,ಬಿ,ಸಿ,ಡಿ… ಗೊತ್ತಿರಬೇಕಷ್ಟೇ.

ಅಂದ ಹಾಗೇ ಹೆಸರು ಬದಲಾಯಿಸಿಕೊಳ್ಳುವ ಖಯಾಲಿ ಹೊಂದಿರುವ ಕೊಲಂಬಿಯಾ ಮೂಲದ ಬೊಗೊಟಾ ನಿವಾಸಿಯಾಗಿರುವ ಈ ಮಹಿಳೆ ಇಟ್ಟುಕೊಂಡಿರುವ ಹೆಸರು ಇಂಗ್ಲೀಷ್ ವರ್ಣಮಾಲೆಯ 26 ಅಕ್ಷರಗಳನ್ನು. ಅಂದರೆ, ABCD ಯಿಂದ XYZ ವರೆಗೆ.

ಆದರೆ ಸರ್ಕಾರ ಈ ಹೆಸರನ್ನಿಟ್ಟುಕೊಳ್ಳಲು ಅನುಮತಿ ನೀಡದ ಕಾರಣ ಈಕೆ Uvwxyz ಎಂದು ತನ್ನನ್ನು ಕರೆದುಕೊಂಡು ಸಮಾಧಾನಪಟ್ಟುಕೊಂಡರೇ ಸ್ನೇಹಿತರು ಮಾತ್ರ Abcdefg ಎನ್ನುತ್ತಾರಂತೆ. ಅಂದ ಹಾಗೆ ಈ ಮಹಿಳೆ ಮೊದಲು ‘ಲೇಡಿಜುಂಗಾ ಸೈಬೋರ್ಗ್’ ಎಂಬ ವಿಚಿತ್ರ ಹೆಸರನ್ನಿಟ್ಟುಕೊಂಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...