alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಇಂಗ್ಲೀಷ್ ಪಾಠಕ್ಕೆ ವಿದ್ಯಾರ್ಥಿಗಳು ‘ಕಾತರ’ರಾಗಿರುತ್ತಾರಂತೆ ! ಏಕೆ ಅಂತೀರಾ..?

naked-language_ruj5sr

ಇಂಗ್ಲೀಷ್‌‌ ಅಂದರೆ ಕೆಲ ವಿದ್ಯಾರ್ಥಿಗಳಿಗೆ ಅಲರ್ಜಿ. ಹಾಗಾಗಿ ಸರಳವಾಗಿ ಇಂಗ್ಲೀಷ್ ಕಲಿಸುವುದು ಶಿಕ್ಷಕರಿಗೂ ಒಂದು ಸವಾಲು. ಆದರೆ ಸ್ಪೇನ್‌‌ ನಲ್ಲಿ ಇದೀಗ ಇಂಗ್ಲೀಷ್ ಕಲಿಯಲು ವಿದ್ಯಾರ್ಥಿಗಳು ನಾ ಮುಂದು, ತಾ ಮುಂದು ಎನ್ನುತ್ತಿದ್ದಾರೆ. ಅರೇ, ಇದೇನು ಅಚ್ಚರಿ ಅಂತೀರಾ…? ಈ ಸ್ಟೋರಿ ಓದಿ.

ಹೌದು. ಸ್ಪೇನ್‌‌ನಲ್ಲಿ ವಿದ್ಯಾರ್ಥಿಗಳ ಮನ ಮುಟ್ಟುವಂತೆ ಇಂಗ್ಲೀಷ್‌ ಭಾಷೆ ಕಲಿಸಲು ನ್ಯೂಸ್‌ ಚಾನಲ್‌ ‌ವೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಅದರಂತೆ ಮಹಿಳಾ ಶಿಕ್ಷಕಿಯರು, ವಿದ್ಯಾರ್ಥಿಗಳ ಎದುರು ಬೆತ್ತಲೆಯಾಗಿ ನಿಂತು ಇಂಗ್ಲೀಷ್‌ ಪಾಠ ಮಾಡುತ್ತಾರಂತೆ. ಆನ್‌ ಲೈನ್‌ ಮೂಲಕ ನೀಡುವ ಈ ಇಂಗ್ಲೀಷ್‌ ತರಬೇತಿ ಪಡೆಯಲು ವಿದ್ಯಾರ್ಥಿಗಳು ಕ್ಯೂ ನಿಂತಿದ್ದಾರಂತೆ.

ಅಂದ ಹಾಗೆ ಕೆಲ ನಗ್ನ ವಿಡಿಯೋಗಳ ಮೂಲಕ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಮೋಜಿನ ಮೂಲಕ ಇಂಗ್ಲೀಷ್ ಪಾಠ ಹೇಳಿ ಕೊಡಲಾಗುತ್ತಿದ್ದು ಸ್ಪ್ಯಾನಿಶ್‌ ಚಾನಲ್‌ ನ ಈ ನೂತನ ತಂತ್ರ ಸಾಕಷ್ಟು ಯಶಸ್ವಿಯಾಗಿದೆ ಎಂಬ ಮಾತೂ ಕೇಳಿ ಬರುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...