alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟಿದ ಕೆಲ ವರ್ಷಗಳಲ್ಲಿ ಹುಡುಗರಾಗ್ತಾರೆ ಅಲ್ಲಿನ ಹುಡುಗಿಯರು…!

ಹುಟ್ಟುವಾಗ ಹುಡುಗಿ, ಬೆಳೆದ ನಂತ್ರ ಹುಡುಗನಾಗ್ತಾನೆ ಎಂಬ ವಿಷಯವನ್ನು ನೀವು ಎಲ್ಲಿಯಾದ್ರೂ ಕೇಳಿದ್ದೀರಾ? ಆಶ್ಚರ್ಯಪಡಬೇಡಿ. ಹೆಣ್ಣಾಗಿ ಹುಟ್ಟುವ ಮಗು, 12 ವರ್ಷ ದಾಟಿದ ನಂತ್ರ ಗಂಡಾಗಿ ಪರಿವರ್ತನೆಯಾಗುವ ಊರೊಂದಿದೆ. ಅದ್ರ ಹೆಸರು ಸಲಿನಾಸ್.

ಸಲಿನಾಸ್ ಡೊಮಿನಿಕನ್ ರಿಪಬ್ಲಿಕ್ ನಲ್ಲಿದೆ. ಅಲ್ಲಿನ ಹುಡುಗಿಯರು ವಯಸ್ಸಿಗೆ ಬರ್ತಾ ಇದ್ದಂತೆ ಹುಡುಗನಾಗಿ ಪರಿವರ್ತನೆಗೊಳ್ತಾರೆ. ಗುಪ್ತಾಂಗಗಳು ಹುಡುಗನ ಹಾಗೆ ಬದಲಾಗುತ್ತದೆ. ಸಲಿನಾಸ್ ನಲ್ಲಿ ವಿಚಿತ್ರ ಖಾಯಿಲೆಯೊಂದು ಕಾಡ್ತಾ ಇದ್ದು, ಇದೇ ಈ ಪರಿವರ್ತನೆಗೆ ಕಾರಣವಾಗಿದೆ.

ವೈದ್ಯರ ಪ್ರಕಾರ ಇದು ಅನುವಂಶಿಕವಂತೆ. ಹೊಟ್ಟೆಯಲ್ಲಿರುವಾಗ ಶಿಶುವಿನ ಗುಪ್ತಾಂಗ ಬೆಳವಣಿಗೆಯಾಗುವುದಿಲ್ಲವಂತೆ. ಹುಟ್ಟಿದಾಗ ಮಗುವಿನ ಖಾಸಗಿ ಭಾಗ ಚಿಕ್ಕದಾಗಿದ್ದು, ಅದು ಹೆಣ್ಣೋ ಅಥವಾ ಗಂಡೋ ಎಂಬುದು ಸರಿಯಾಗಿ ತಿಳಿಯುವುದಿಲ್ಲವಂತೆ. 12 ವರ್ಷದ ವೇಳೆ ಸರಿಯಾಗಿ ಬೆಳವಣಿಗೆಯಾಗುತ್ತದೆಯಂತೆ. ಹಾಗಾಗಿ ಅಲ್ಲಿಯವರೆಗೆ ಹೆಣ್ಣಿನಂತೆ ಬಟ್ಟೆ ಧರಿಸುತ್ತಿದ್ದವರು, ನಂತ್ರ ಪುರುಷರ ರೂಪ ತಾಳುತ್ತಾರಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...