alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳಿಗೆ ಫೇಸ್ಬುಕ್ ನಲ್ಲಿ ಅಮ್ಮನ ಅರ್ಥಪೂರ್ಣ ಪತ್ರ

ತಾಯಿ ತನ್ನ ಮಗಳಿಗಾಗಿ ಬರೆದ ನೋಟ್ ಒಂದು ವೈರಲ್ ಆಗಿದೆ. ಲೇಖಕಿ ಟೋನೊ ಹ್ಯಾಮರ್ ತಮ್ಮ ಮಗಳು ಏನೇನು ಮಾಡಬಾರದು ಎಂಬುದನ್ನು ಪಟ್ಟಿ ಮಾಡಿದ್ದಾರೆ. ಫೇಸ್ಬುಕ್ ನಲ್ಲಿ ಇದಕ್ಕೆ 7500ಕ್ಕೂ ಹೆಚ್ಚು ಪ್ರತಿಕ್ರಿಯೆ ಬಂದಿದ್ದು, 5200 ಮಂದಿ ಶೇರ್ ಮಾಡಿದ್ದಾರೆ.

ಪ್ರತಿ ತಾಯಿ ಮಗಳೂ ಓದಲೇಬೇಕಾದ ನೋಟ್ ಇದು. ಧೈರ್ಯವಾಗಿರು, ಬೋಲ್ಡ್ ಆಗಿರು, ಸುಂದರವಾಗಿರು ಅಂತಾ ಟೋನಿ ಹಾರೈಸಿದ್ದಾಳೆ. ”ನಿನಗೆ ಹಸಿವಾದಾಗ ಏನು ಬೇಕೋ ಅದನ್ನು ತಿನ್ನು, ಇತರರು ಏನು ಯೋಚಿಸ್ತಾರೆ ಅನ್ನೋ ಆತಂಕ ಬೇಡ. ಸುತ್ತಮುತ್ತ ಜನರಿದ್ದಾರೆ ಅನ್ನೋ ಕಾರಣಕ್ಕೆ ಪಿಜ್ಜಾ ಇಷ್ಟವಾದ್ರೂ ಸಲಾಡ್ ತೆಗೆದುಕೊಳ್ಳಬೇಡ.

ಬಿಂದಾಸ್ ಆಗಿ ಪಿಜ್ಜಾ ಆರ್ಡರ್ ಮಾಡು, ಎಷ್ಟು ಬೇಕೋ ಅಷ್ಟು ತಿನ್ನು. ದೇವರು ಒಂದು ಉದ್ದೇಶವನ್ನಿಟ್ಟುಕೊಂಡೇ ನಿನ್ನನ್ನು ಸೃಷ್ಟಿ ಮಾಡಿದ್ದಾನೆ, ಹಾಗಾಗಿ ಆತ ಸದಾ ನಿನ್ನನ್ನು ಪ್ರೀತಿಸುತ್ತಾನೆ. ನನಗೂ ಕೂಡ ಬಾಲ್ಯದಲ್ಲಿ ಇದನ್ನೆಲ್ಲ ಯಾರಾದರೂ ಹೇಳಿದ್ದರೆ ಈಗಲೂ ಅದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿದ್ದೆ” ಅಂತಾ ಬರೆದಿದ್ದಾಳೆ.

To my daughter,Don't apologize when someone else bumps into you.Don't say "sorry to be such a pain." You're not a…

Nai-post ni Toni Hammer noong Biyernes, Setyembre 22, 2017

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...