alex Certify
ಕನ್ನಡ ದುನಿಯಾ       Mobile App
       

Kannada Duniya

ಆಕಸ್ಮಿಕವಾಗಿ ತನ್ನ ಪುಟ್ಟ ಕಂದನನ್ನೇ ಕೊಂದುಬಿಟ್ಲು ತಾಯಿ

ಲೂಸಿಯಾನಾದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ತಾಯಿಯೇ ತನ್ನ ಒಂದು ವರ್ಷದ ಮಗನ ಮೇಲೆ ಆಕಸ್ಮಿಕವಾಗಿ ಕಾರು ಹರಿಸಿದ್ದಾಳೆ. ಮಗುವಿನ ಅಳು ಕೇಳಿದ ಅಕ್ಕಪಕ್ಕದವರು ರಾತ್ರಿ 9.40ರ ವೇಳೆಗೆ ಪೊಲೀಸರಿಗೆ ಕರೆ ಮಾಡಿದ್ದರು.

35 ವರ್ಷದ ಮಹಿಳೆ ಟ್ರಾಲಿನ್ ಕ್ರಾಸ್ಬಿ ಕಾರನ್ನು ಪಾರ್ಕ್ ಮಾಡುತ್ತಿದ್ಲು. ಆಕೆಗೆ ಒಟ್ಟು ಮೂವರು ಮಕ್ಕಳು. ಪತಿ ಹಾಗೂ ಮಕ್ಕಳು ಮನೆಯಲ್ಲೇ ಇದ್ರು. ಒಂದು ವರ್ಷದ ಕಿರಿಯ ಮಗು ತಾಯಿಯ ಹಿಂದೆಯೇ ಆಚೆ ಬಂದಿತ್ತು.

ಅದನ್ನು ಮಹಿಳೆ ಗಮನಿಸಿರಲಿಲ್ಲ. ಮಗು ಕಾರಿನ ಹಿಂಬದಿಯಲ್ಲಿರುವುದನ್ನು ಕೂಡ ನೋಡಿರಲಿಲ್ಲ. ತೀವ್ರ ಗಾಯಗೊಂಡಿದ್ದ ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದ್ರೆ ಅಷ್ಟರಲ್ಲಾಗ್ಲೆ ಅದು ಮೃತಪಟ್ಟಿತ್ತು. ಆಕಸ್ಮಿಕವಾಗಿ ನಡೆದ ದುರ್ಘಟನೆಯಾದ್ದರಿಂದ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...