alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಟರಿ ಹಣ ಪಡೆಯಲು ಮುಸುಕು ಹಾಕಿಕೊಂಡು ಬಂದ್ಲು ಮಹಿಳೆ

ಯಾರಿಗೆ ಆಗಲಿ ಕೋಟ್ಯಾಂತರ ರೂಪಾಯಿ ಲಾಟರಿ ಬಂದ್ರೆ ಗಾಬರಿ ಆಗುವುದು ಗ್ಯಾರಂಟಿ. ಏಕೆಂದ್ರೆ ಅದನ್ನು ಕಳ್ಳರಿಂದ ಸುರಕ್ಷಿತವಾಗಿಡುವುದೇ ದೊಡ್ಡ ಸಮಸ್ಯೆ.

ಇನ್ನು ಹೆಚ್ಚು ಕಡಿಮೆ ಆದರೆ ಪ್ರಾಣಕ್ಕೂ ಸಂಚಕಾರ ಬರುತ್ತದೆ. ಹೀಗಾಗಿಯೇ ಜಮೈಕಾದಲ್ಲಿ ಲಾಟರಿಯಲ್ಲಿ ಕೋಟ್ಯಾಂತರ ರೂ. ಗೆದ್ದ ಮಹಿಳೆ ಮುಖವನ್ನ ಮುಖವಾಡದಿಂದ ಮುಚ್ಚಿಕೊಂಡು ಬಂದು ಬಹುಮಾನದ ಮೊತ್ತವನ್ನು ಸ್ವೀಕರಿಸಿದ್ದಾಳೆ.

ಮಹಿಳೆ 6.5 ಕೋಟಿ ರೂಪಾಯಿ ಲಾಟರಿಯನ್ನು ಜಮೈಕಾದ ಸೂಪರ್ ಜಾಕ್ ಪಾಟ್ ಲಾಟರಿಯಲ್ಲಿ ಗೆದ್ದಿದ್ದಾಳೆ. ಹಣ ಪಡೆದ ಮೇಲೆ ತನ್ನ ಜೀವಕ್ಕೆ ಅಪಾಯವಾದರೇನು ಗತಿ ಎಂಬ ಭಯದಲ್ಲಿ ಮುಖವನ್ನು ಮುಚ್ಚಿಕೊಂಡು ಬಂದು ಈ ಮೊತ್ತದ ಚೆಕ್ ಸ್ವೀಕರಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...