alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಕೈಯನ್ನು ಭಾವಿ ಅಳಿಯನ ಕೈಗೆ ನೀಡಿದ ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ, ಆನಂದ್ ಪಿರಾಮಲ್ ಗೆ ಉಂಗುರು ತೊಡಿಸಿದ್ದಾರೆ. ಶನಿವಾರ ಇಬ್ಬರ ನಿಶ್ಷಿತಾರ್ಥ ಇಟಲಿಯಲ್ಲಿ ನಡೆದಿದೆ. ಲೇಕ್ ಕೋಮಾದಲ್ಲಿ ಇಬ್ಬರು ಉಂಗುರ ಬದಲಿಸಿಕೊಂಡಿದ್ದಾರೆ. ಬಾಲಿವುಡ್ ಸ್ಟಾರ್ ಸೇರಿದಂತೆ ಗಣ್ಯ ವ್ಯಕ್ತಿಗಳು ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದೀಗ ಇಶಾ ಅಂಬಾನಿ ಹಾಗೂ ತಂದೆ ಮುಕೇಶ್ ಅಂಬಾನಿ ವಿಡಿಯೋವೊಂದು ವೈರಲ್ ಆಗಿದೆ. ಮುಕೇಶ್ ಅಂಬಾನಿ ಬಿಳಿ ಬಣ್ಣದ ಸೂಟ್ ಧರಿಸಿದ್ದಾರೆ. ಮಗಳು ಇಶಾ ಕೈ ಹಿಡಿದು ಬರುವ ಮುಕೇಶ್ ಅಂಬಾನಿ ನಂತ್ರ ಇಶಾ ಕೈಯನ್ನು ಆನಂದ್ ಕೈಗಿಡ್ತಾರೆ.

ಇದಕ್ಕೂ ಮೊದಲು ಆನಂದ್ ಹಾಗೂ ಇಶಾ ಒಟ್ಟಿಗಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಅದ್ರಲ್ಲಿ ಲೇಕ್ ಕೋಮಾದಲ್ಲಿ ವಾಟರ್ ಶೋ ನೋಡುತ್ತ ಇಬ್ಬರು ನಿಂತಿದ್ದರು. ಮೂರು ದಿನಗಳಿಂದ ಲೇಕ್ ಕೋಮಾದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಇಟಲಿಯಲ್ಲಿ ಇಶಾ ಎಂಗೇಜ್ಮೆಂಟ್ ಅದ್ಧೂರಿಯಾಗಿ ನಡೆಯುತ್ತಿದೆ. ಭಾನುವಾರ ಕಾರ್ಯಕ್ರಮಗಳು ಕೊನೆಗೊಳ್ಳಲಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...