alex Certify
ಕನ್ನಡ ದುನಿಯಾ       Mobile App
       

Kannada Duniya

ವಯಸ್ಕ ಚಿತ್ರಗಳನ್ನು ನೋಡಿದ್ರೆ ಸಿಗುತ್ತೆ 2 ಲಕ್ಷ ಸಂಬಳ..!

porn

ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಚಿತ್ರಗಳ ವೀಕ್ಷಿಸುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಭಾರತದಲ್ಲಿ ಇದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದೂ ಇಲ್ಲ. ಆದ್ರೆ ಆ ದೇಶದಲ್ಲಿ ಹಾಗಲ್ಲ. ಅಲ್ಲಿ ಫಿಲ್ಮ್ ಬದಲಾಗಿ ವಯಸ್ಕರ ಚಿತ್ರ ನೋಡಿದ್ರೆ ಸಂಬಳ ನೀಡ್ತಾರೆ.

ಯಸ್. ವಯಸ್ಕರ ಚಿತ್ರ ನೋಡುವವರಿಗೆ ಖುಷಿ ಸುದ್ದಿ. ಡೆನ್ಮಾರ್ಕ್, ವಯಸ್ಕ ಚಿತ್ರಗಳನ್ನು ನೋಡುವ ಉದ್ಯೋಗವೊಂದನ್ನು ಸೃಷ್ಟಿ ಮಾಡಿದೆ. ಉದ್ಯೋಗಿಗಳಿಗೆ 9 ಲಕ್ಷದವರೆಗೆ ಸಂಬಳ ನೀಡುವುದಾಗಿ ಹೇಳ್ತಾ ಇದೆ. ಕೆಲಸದ ಜಾಹೀರಾತನ್ನು ಡೆನ್ಮಾರ್ಕ್ ನ ಪಬ್ಬೊಂದು ನೀಡಿದೆ. ಆಯ್ಕೆಯಾದ ಉದ್ಯೋಗಿಗೆ ಬೇರೆ ಕೆಲಸವಿಲ್ಲ. ಆತ ವಯಸ್ಕರ ಚಿತ್ರವನ್ನು ನೋಡುತ್ತಿರಬೇಕಷ್ಟೆ. ಹಾಗೆ ಮಾಡಿದ್ರೆ ಆತನಿಗೆ ತಿಂಗಳಿಗೆ 2 ಲಕ್ಷ ರೂಪಾಯಿ ನೀಡಲಾಗುತ್ತದೆ. ಪಬ್ ಪ್ರಸಿದ್ಧಿಗಾಗಿ ಹೀಗೆ ಮಾಡಲಾಗ್ತಿದೆ ಎನ್ನುತ್ತಿದ್ದಾನೆ ಮಾಲೀಕ.

ವಯಸ್ಕರ ಚಿತ್ರಗಳನ್ನು ನೋಡಲು ಉದ್ಯೋಗಿಗಳನ್ನು ನೇಮಕ ಮಾಡಲಾಗ್ತಾ ಇದೆ. ಈ ಸಂಬಂಧ ಫೇಸ್ಬುಕ್ ಪೇಜ್ ನಲ್ಲಿ ಜಾಹೀರಾತು ನೀಡಲಾಗಿದೆ. ಆಯ್ಕೆಯಾದ ವ್ಯಕ್ತಿ ವಾರದಲ್ಲಿ 20 ಗಂಟೆ ವಯಸ್ಕರ ಚಿತ್ರಗಳನ್ನು ನೋಡಬೇಕಾಗುತ್ತದೆ. 18 ವರ್ಷಕ್ಕಿಂತ ಮೇಲ್ಪಟ್ಟವರನ್ನು ಈ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...