alex Certify
ಕನ್ನಡ ದುನಿಯಾ       Mobile App
       

Kannada Duniya

ಚಲಿಸುತ್ತಿದ್ದ ಕಾರಿನಲ್ಲಿ ಸೆಕ್ಸ್… ವಿಡಿಯೋ ವೈರಲ್

Screen-Shot-2016-02-13-at-13.32.55-2

ಕೆಲವೊಮ್ಮೆ ಮನುಷ್ಯ ತಪ್ಪು ಮಾಡಿ ನಂತರ ಪಶ್ಚಾತಾಪ ಪಡ್ತಾನೆ. ಸಾಮಾಜಿಕ ಜಾಲತಾಣದಲ್ಲಿ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಕಾರಿನಲ್ಲಿ ಶಾರೀರಿಕ ಸಂಬಂಧ ಬೆಳೆಸಿದ ದಂಪತಿ ವಿಡಿಯೋ ಅದಾಗಿದೆ.

ಘಟನೆ ನಡೆದದ್ದು ಮಾಸ್ಕೋದಲ್ಲಿ. ಬಿಎಂಡಬ್ಲ್ಯೂ ಕಾರಿನಲ್ಲಿ ಶಾರೀರಿಕ ಸಂಬಂಧ ಬೆಳೆಸಿದ ದಂಪತಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಮೂಲಗಳ ಪ್ರಕಾರ 29 ವರ್ಷದ ವ್ಯಕ್ತಿ ಕಾರ್ ಓಡಿಸುತ್ತಿದ್ದು, ಆತನ ಜೊತೆ 30 ವರ್ಷದ ಮಹಿಳೆ ಇದ್ದಾಳೆ. ಇದನ್ನು ನೋಡಿದ ಬೇರೆ ಕಾರಿನ ಚಾಲಕ, ವಿಡಿಯೋ ಮಾಡಿದ್ದಾನೆ.

ಜನನಿಬಿಡ ರಸ್ತೆಯಲ್ಲಿ ಈ ಕೆಲಸ ಮಾಡಿದ ದಂಪತಿಯನ್ನು ಪೊಲೀಸರು ಹುಡುಕ್ತಿದ್ದಾರೆ. ಕಾರ್ ಓಡಿಸುತ್ತ, ಶಾರೀರಿಕ ಸಂಬಂಧ ಬೆಳೆಸುವುದು ಅಪರಾಧ ಎನ್ನುವುದು ಪೊಲೀಸರ ವಾದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...