alex Certify
ಕನ್ನಡ ದುನಿಯಾ       Mobile App
       

Kannada Duniya

OMG..! 14 ಮಕ್ಕಳ ತಂದೆ ಬೇರೆ ಬೇರೆ, ತಾಯಿ ಮಾತ್ರ ಒಬ್ಬಳೆ

birth69

ಅಮೆರಿಕಾದ ಆಸ್ಪತ್ರೆಯೊಂದರಿಂದ ಆಶ್ಚರ್ಯ ಹುಟ್ಟಿಸುವಂತಹ ಸುದ್ದಿಯೊಂದು ಬಂದಿದೆ. ಮಹಿಳೆಯೊಬ್ಬಳು 14ನೇ ಮಗುವಿಗೆ ಜನ್ಮ ನೀಡಿ,ವಿಶ್ವ ದಾಖಲೆ ಬರೆದಿದ್ದಾಳೆ. ಆದ್ರೆ ಈ 14 ಮಕ್ಕಳ ತಂದೆ ಮಾತ್ರ ಬೇರೆ ಬೇರೆ.

14 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ ಹೆಸರು ಅನಿತಾ ಸುಲಿವಾನ್  ಜೋಸ್. ಆಕೆ ಅಮೆರಿಕಾದ ಮಿಷಿಗನ್ ನಗರದ ನಿವಾಸಿ. 13 ಪುರುಷರ ಜೊತೆ ಶಾರೀರಿಕ ಸಂಬಂಧ ಬೆಳೆಸಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ ಸುಲಿವಾನ್ ಜೋಸ್. ಗಿನ್ನಿಸ್ ಬುಕ್ ಸೇರಿರುವುದು ಈಕೆಯ ಖುಷಿಗೆ ಕಾರಣವಾಗಿದೆ.

ಆಕೆಯ ತಾಯಿ ಆಲಸಿ ಹಾಗೂ ಕೆಲಸಕ್ಕೆ ಬಾರದವಳೆಂದು ದೂರುತ್ತಿದ್ದಳಂತೆ. ಆದ್ರೀಗ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದೇನೆ. ಯಾರೂ ಮಾಡದ ಕೆಲಸ ಮಾಡಿದ್ದೇನೆ ಎನ್ನುತ್ತಾಳೆ ಸುಲಿವಾನ್. ವಿಶ್ವವಿದ್ಯಾನಿಲಯದ ಆಸ್ಪತ್ರೆಯಲ್ಲಿ 14ನೇ ಮಗುವಿಗೆ ಜನ್ಮ ನೀಡಿದ ತಾಯಿಯನ್ನು ನೋಡಲು ಉಳಿದ 13 ಮಕ್ಕಳು ಬಂದಿದ್ದರು. ತಾಯಿಯ ವಿಶ್ವದಾಖಲೆಯಿಂದ ಅವರೂ ಖುಷಿಯಾಗಿದ್ದಾರೆ.

ಈಗಾಗಲೇ ಸುಲಿವಾನ್ ಜೊತೆ ಸಂಬಂಧ ಬೆಳೆಸಿದ 11 ಪುರುಷರು ಆಕೆಗೆ ಹಣ ನೀಡುತ್ತಿದ್ದಾರೆ. ಇಬ್ಬರು ಮಾತ್ರ ಈವರೆಗೂ ಹಣ ನೀಡಿಲ್ಲ. ಈ ವಿಷಯ ಕೋರ್ಟ್ ನಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...